ದುಃಖ ಹೇಗೆ ಹುಟ್ಟುತ್ತದೆ? ಅದನ್ನು ಹೋಗಲಾಡಿಸುವುದು ಹೇಗೆ!?

ನಮ್ಮ ದುಃಖಕ್ಕೆ ನಾವೇ ಕಾರಣ. ನಾವೇ ಉಂಟುಮಾಡಿಕೊಂಡ  ದುಃಖದಿಂದ ಹೊರಬರಬೇಕೆಂದರೆ, ಶಾಶ್ವತದ ಹಂಬಲವನ್ನು ಬಿಟ್ಟುಬಿಡಬೇಕು. ನಮ್ಮ ನಮ್ಮ ಬದುಕಿನ ಶಾಶ್ವತದ ಪರಿಕಲ್ಪನೆಗಳು ನಮ್ಮ ಆಯಸ್ಸಿನವರೆಗೆ ಇರುತ್ತವೆ. ನಾವು … More

ಎರಡು ಬಗೆಯ ಅಜ್ಞಾನಿಗಳು : ಶಿವೋsಹಂ ಸರಣಿ

ನಿಮ್ಮನ್ನು ಹೊಗಳುವಾಗ, ನಿಮ್ಮ ಗುಣಗಾನ ಮಾಡುವಾಗ, ನಿಮ್ಮನ್ನು ಮೆಚ್ಚಿಕೊಳ್ಳುವಾಗ ನೀವು ಅವೆಲ್ಲವೂ ನಿಮ್ಮ ದೇಹದ ಕಾರಣದಿಂದ ಅಂದುಕೊಳ್ಳುತ್ತೀರಿ. ಅದು ನಿಜವೇ ಆಗಿದ್ದಲ್ಲಿ ಚೇತನಾಶೂನ್ಯವಾದ ದೇಹವನ್ನು ನಿಮ್ಮ ಪ್ರೀತಿಪಾತ್ರರು … More

ಪ್ರತಿಯೊಂದು ಜೀವವೂ ಮತ್ತೊಂದು ಜೀವವನ್ನು ತಿನ್ನುತ್ತಲೇ ಇರುತ್ತದೆ… 

ಆಹಾರ ದೇಹವನ್ನು ಸುಸ್ಥಿರವಾಗಿ ಇರಿಸುವುದಷ್ಟೇ ಅಲ್ಲ, ಅದರ ಪೋಷಣೆಯನ್ನೂ ಮಾಡುತ್ತದೆ. ಚೇತನವು ಸ್ವಸ್ಥ ಶರೀರದಲ್ಲಷ್ಟೆ ಉಳಿದುಕೊಳ್ಳುತ್ತದೆ. ಆಹಾರದಿಂದ ನಿರ್ಮಾಣಗೊಂಡ ಶರೀರವು ಆಹಾರದಿಂದಲೇ ಪೋಷಣೆಯನ್ನೂ ಪಡೆಯುತ್ತದೆ. ಆಹಾರದ ಅಭಾವದಿಂದ … More

ಚೇತನದಿಂದ ದೇಹದ ಮೆಕಾನಿಸಮ್ ಸಕ್ರಿಯವಾಗುತ್ತದೆ….

ವಿದ್ಯುತ್ ಇದೆಯೆಂದಾದಾಗ ಯಾವುದೇ ಉಪಕರಣವು ಚಾಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಉಪಕರಣ ಯಾವುದೇ ಆಗಿದ್ದರೂ ಅದು ಸಕ್ರಿಯಗೊಳ್ಳುತ್ತದೆ. ಹಾಗೆಯೇ ಚೇತನದ ಉಪಸ್ಥಿತಿಯಲ್ಲಿ ಯಾವುದೇ ಬಗೆಯ ದೇಹವಾದರೂ ಸಜೀವಗೊಂಡು ಚಲನಶೀಲವಾಗುತ್ತದೆ. … More

ದೇಹ ಮತ್ತು ಚೇತನದ ಸಂಸರ್ಗದಿಂದ ಭಾವ ಹುಟ್ಟುವುದು…

ದೇಹಬೋಧೆಯಿಂದ ಜನಿಸಿದ ಈ ‘ನಾನು’ ಭಾವವನ್ನು ‘ದೇಹ ಬುದ್ಧಿ’ ಎಂದು ಕರೆಯಲಾಗುತ್ತದೆ. ಈ ದೇಹಬುದ್ಧಿಯ ಅಭಾವ ಉಂಟಾದರೆ ನಾವು ಇತರರೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊಂದಿಗೆ, ಅನ್ಯರೊಂದಿಗೆ … More

ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು … More

ಚೇತನ ಇರುವಲ್ಲಿ ಅಸ್ತಿತ್ವ, ಅಸ್ತಿತ್ವ ಇರುವಲ್ಲಿ ಅರಿವು

ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ … More