ಸಕಲ ಪಾಪಗಳನ್ನು ನಿವಾರಿಸುವ ಶ್ರೀಕೃಷ್ಣನ ದ್ವಾದಶ ನಾಮ : ನಿತ್ಯಪಾಠ

ಭಗವಾನ್ ಶ್ರೀ ಕೃಷ್ಣನು ತನ್ನ ಮಿತ್ರನೂ ಭಕ್ತನೂ ಆದ ಅರ್ಜುನನಿಗೆ ಸಕಲ ಪಾಪಹರವಾದ ತನ್ನ ಹನ್ನೆರಡು ಹೆಸರುಗಳನ್ನು ಬೋಧಿಸುತ್ತಾನೆ. ಕೃಷ್ಣಾರ್ಜುನ ಸಂವಾದದ ಈ ಭಾಗವು ಮಹಾಭಾರತದ ಅರಣ್ಯಪರ್ವದಲ್ಲಿ ಬರುತ್ತದೆ. ಈ ದ್ವಾದಶನಾಮ ಪಠಣದಿಂದ ಎಲ್ಲ ಪಾಪಗಳೂ ನಿವಾರಣೆಯಾಗಿ ನಮ್ಮ ಬದುಕು ಸುಖಶಾಂತಿಯಿಂದ ತುಂಬಿಕೊಳ್ಳುತ್ತದೆ ಎಂದು ಹೇಳಲಾಗಿದೆ.  ಶೃಣುಧ್ವಂ ಮುನಯಃ ಸರ್ವೇ ಗೋಪಾಲಸ್ಯ ಮಹಾತ್ಮನಃ | ಅನಂತಸ್ಯಾಪ್ರಮೇಯಸ್ಯ ನಾಮದ್ವಾದಶಕಂ ಸ್ತವಮ್ || ಅರ್ಜುನಾಯ ಪುರಾ ಗೀತಂ ಗೋಪಾಲೇನ ಮಹಾತ್ಮನಾ | ದ್ವಾರಕಾಯಾಂ ಪ್ರಾರ್ಥಯತೇ ಯಶೋದಾಯಾಶ್ಚ ಸನ್ನಿಧೌ || ಮಹಾತ್ಮರಲ್ಲಿ […]