ಸೂಫೀ ಪಂಥ ಮತ್ತು ವೇದಾಂತ : ದ್ವೈತಾದ್ವೈತ ವಿಶಿಷ್ಠ ಸಂಗಮ

ನಾನೇ ಸತ್ಯ ಎಂಬ ಜ್ಞಾನ, ತಾನು ಭಗವಂತನ ಪ್ರೇಮಿ ಎನ್ನುವ ಭಾವುಕತೆ, ಅವನಿಲ್ಲದೆ ನನಗೆ ಅಸ್ತಿತ್ವ ಇಲ್ಲ ಎನ್ನುವ ಶರಣಾಗತಿಗಳೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಈ ಪಂಥವೇ `ಸೂಫೀ’ ಪಂಥ. … More