ದೀಪಾವಳಿಯ ಧನ ತ್ರಯೋದಶಿ ಪೂಜೆಯ ಮಹತ್ವ ತಿಳಿದಿದೆಯೇ? ಈ ಲೇಖನ ಓದಿ…

ಇಂದು ವ್ಯಾಪಾಸ್ಥರು, ಲಕ್ಷ್ಮೀ ಉಪಾಸಕರು ಮತ್ತು ಐಶ್ವರ್ಯ ಆಕಾಂಕ್ಷಿಗಳು ಇಂದಿನ ದಿನವನ್ನು ‘ಧನ ತ್ರಯೋದಶಿ’ ಎಂಬ ಹೆಸರಿನಿಂದ ಪೂಜೆ ವ್ರತಗಳೊಡನೆ ಹಬ್ಬ ಆಚರಿಸುತ್ತಾರೆ. ಈ ಹಬ್ಬದ ಹಿನ್ನೆಲೆ ಇಲ್ಲಿದೆ ನೋಡಿ… ಇಂದು ಆಶ್ವಯುಜ ಕೃಷ್ಣ ತ್ರಯೋದಶಿ. ಇಂದಿನಿಂದ ದೀಪಾವಳಿ ಆರಂಭವಾಗುತ್ತದೆ.  ದೀಪಾವಳಿ ಅಮಾವಾಸ್ಯೆಯ ದಿನ ಲಕ್ಷ್ಮೀಪೂಜೆ ಮಾಡುವುದು ವಾಡಿಕೆ. ಅಂತೆಯೇ ವ್ಯಾಪಾಸ್ಥರು. ಲಕ್ಷ್ಮೀ ಉಪಾಸಕರು ಮತ್ತು ಐಶ್ವರ್ಯ ಆಕಾಂಕ್ಷಿಗಳು ಇಂದಿನ ದಿನವನ್ನು ‘ಧನ ತ್ರಯೋದಶಿ’ ಎಂಬ ಹೆಸರಿನಿಂದ ಪೂಜೆ ವ್ರತಗಳೊಡನೆ ಹಬ್ಬ ಆಚರಿಸುತ್ತಾರೆ. ಇದು ಉತ್ತರ ಭಾರತದಲ್ಲಿ […]