ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು ಮತ್ತು ಅವರ ಹೆಸರು

 ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ 33 ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!? ಹಿಂದೂ ಧರ್ಮ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ … More

ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ … More

ಕುರಾನ್ ಹೇಳುತ್ತದೆ…. : ಅರಳಿಮರ Poster

ಮೂಲತಃ ಧರ್ಮಗಳು ಬೋಧಿಸುವುದು ಬದುಕನ್ನು. ಮತ್ತು ಬದುಕು ಸಾಮರಸ್ಯದ ಮೊತ್ತ. ಹಾಗೆಯೇ ಕುರಾನ್ ಕೂಡಾ  “ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ (109.6)” ಎನ್ನುವ ಮೂಲಕ  … More

ಧಾರ್ಮಿಕತೆಯ ಹತ್ತು ಲಕ್ಷಣಗಳು

ಧಾರ್ಮಿಕತೆ, ದೇವತೆಗಳ ಪೂಜೆಗೆ ಸಂಬಂಧಿಸಿದ ಸಂಗತಿಯಲ್ಲ.  ಅದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ನಡತೆಯಲ್ಲಿರುತ್ತದೆ. ಇಲ್ಲಿವೆ, ಧಾರ್ಮಿಕತೆಯ ಹತ್ತು ಸಲ್ಲಕ್ಷಣಗಳು.  ಧೃತಿ : ಎಲ್ಲಕ್ಕಿಂತ ಮೊದಲು ಧೈರ್ಯವಿರಬೇಕು. ಮನದಲ್ಲಿ … More

‘ಧರ್ಮ’ ಪದ ಬಳಕೆಗೆ ಮಿತಿ ಬೇಕೆ? ಅರ್ಥ ವಿಶಾಲವಾಗಿದೆ… : ಅರಳಿಮರ ಸಂವಾದ

ಇವುಗಳನ್ನು ‘ಮತ’ವೆಂದು ಕರೆಯಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ‘ಮತ’ದ ಅರ್ಥ ಅಭಿಪ್ರಾಯ ಎಂದಾಗುತ್ತದೆ. ಪಂಥ ಎಂದರೆ ಬಣ. ಒಂದು ನಿರ್ದಿಷ್ಟ ಗುಂಪು. ಹಾಗೆ ಪದಶಃ ಅರ್ಥ … More

ಸಹಜ ಸನಾತನಿಗಳ ಮೇಲೆ ನಾಲ್ದೆಸೆಯ ಪ್ರಹಾರ ~ ಧರ್ಮೋ ರಕ್ಷತಿ ರಕ್ಷಿತಃ #2

ತಾರತಮ್ಯ ವ್ಯವಸ್ಥೆ ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ.ಇದಕ್ಕೆ ಶಾಸ್ತ್ರದ ಆಧಾರವಿಲ್ಲ ಎನ್ನುವುದನ್ನು ಹಿಂದಿನ ಲೇಖನದಲ್ಲಿ  ( https://aralimara.com/2018/11/09/dharma/ )  ನೋಡಿದ್ದೇವೆ. ಈ ಲೇಖನದಲ್ಲಿ ಇನ್ನಷ್ಟು… ~ ಅಪ್ರಮೇಯ ಜಾತಿ ವ್ಯವಸ್ಥೆಯೊಂದು … More

ಜಾತಿವ್ಯವಸ್ಥೆಯೇ ಮೂಲ ಕಂಟಕ ~ ಧರ್ಮೋ ರಕ್ಷತಿ ರಕ್ಷಿತಃ #1 : ಅರಳಿಮರ ಸಂವಾದ

ಅಷ್ಟಕ್ಕೂ ಧರ್ಮವು ಸಂಕಷ್ಟಕ್ಕೆ ಸಿಲುಕಿದ್ದಾದರೂ ಎಲ್ಲಿ ಎನ್ನುವುದನ್ನು ಶೋಧಿಸಹೊರಟರೆ, ಇತಿಹಾಸವನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸನಾತನ ಧರ್ಮದ ಎಲ್ಲಾ ಸಂಕಷ್ಟಗಳಿಗೂ, ಸಮಸ್ಯೆಗಳಿಗೂ, ಕಂಟಕಕ್ಕೂ ಮೂಲ ಬೇರಾಗಿರುವುದು ಈ ”ಜಾತಿವ್ಯವಸ್ಥೆ/ತಾರತಮ್ಯ … More

ಆಧ್ಯಾತ್ಮಿಕ ನಾಸ್ತಿಕತೆ

ಆಧ್ಯಾತ್ಮಿಕ ನಾಸ್ತಿಕತೆ ಎಂಬ ಆಧುನಿಕ ಸಂಗತಿ : ಅರಳಿಮರ ಸಂವಾದ

‘ಅರಳಿಮರ’, ಆರಂಭದ ದಿನಗಳಲ್ಲಿಯೇ ಆಧ್ಯಾತ್ಮಿಕ ನಾಸ್ತಿಕತೆಯ ಚರ್ಚೆಯನ್ನು ಆರಂಭಿಸಿತ್ತು. ಈ ಏಳು ತಿಂಗಳಲ್ಲಿ ಮತ್ತೆ ಮತ್ತೆ ಈ ಸಂಗತಿ ಹಲವು ಪ್ರಶ್ನೆಗಳಾಗಿ ಕೇಳಲ್ಪಡುತ್ತಿದೆ. ಆದ್ದರಿಂದ, ಮತ್ತೊಮ್ಮೆ ಚರ್ಚೆಗೆ … More

ಪ್ರೇಮಪೂರ್ಣ ಮನಸ್ಸೇ ಧಾರ್ಮಿಕ ಮನಸ್ಸು : ಅರಳಿಮರ POSTER

“ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲುಪಲು ಸಾಧ್ಯವಿಲ್ಲ. ಗುಡಿ, ಮಂದಿರಗಳಿಗೆ ಹೋಗುವುದು, ಗ್ರಂಥಗಳ ಶುಷ್ಕ ಪಠಣ, ಸಂಪ್ರದಾಯಗಳ ಅಂಧಾನುಕರಣೆ – ಈ ಯಾವುದೂ … More