ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? : ರಮಣ ಮಹರ್ಷಿ ವಿವರಣೆ…

“ನಿಮ್ಮನ್ನೇ ನೀವು ತಿಳಿಯದೆ, ದೇವರನ್ನು ತಿಳಿಯಲು ಹೇಗೆ ಸಾಧ್ಯ? ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀವು ಯಾರು, ದೇವರನ್ನು ತಿಳಿಯಬಯಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕಲ್ಲವೇ?” ಇದು ರಮಣರ ಪ್ರಶ್ನೆ… ‘ನಿನ್ನನ್ನು ನೀನು ತಿಳಿದುಕೋ’ – ಇದು ರಮಣ ಮಹರ್ಷಿಗಳ ಬೋಧನೆಯ ಸಾರ. ಮನುಷ್ಯನ ಎಲ್ಲ ಕ್ರಿಯೆಗಳಲ್ಲೂ, ಮಾತುಗಳಲ್ಲೂ ‘ನಾನು’ವಿನ ಉಲ್ಲೇಖ ಇರುತ್ತದೆಯಷ್ಟೆ? ಈ ‘ನಾನು ಎಂದರೇನು?’ ಎಂಬುದನ್ನು ತಿಳಿಯಲು ಪ್ರಯತ್ನಿಸಿ ಎಂದು ರಮಣರು ಸೂಚಿಸುತ್ತಾರೆ. ನನ್ನ ಕೈ, ನನ್ನ ಕಣ್ಣು, ನನ್ನ ಮನಸ್ಸು ಇತ್ಯಾದಿ ಮಾತನಾಡುವಾಗ ನಾವು ನಮಗೇ […]

ತಾವೋ ತಿಳಿವು #34 ~ ಯಾರೊಂದಿಗೂ ಸ್ಪರ್ಧೆಯಿಲ್ಲ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಎಲ್ಲ ಧಾರೆಗಳೂ ಸಮುದ್ರದತ್ತ ಹರಿಯುತ್ತವೆ. ಏಕೆಂದರೆ ಸಮುದ್ರ , ಕೆಳಗೆ ನಿಂತು ಕರೆಯುತ್ತದೆ. ಈ ವಿನಯವೇ ಸಮುದ್ರದ ಶಕ್ತಿ. ಜನರನ್ನು ಆಳಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಕೆಳಗೆ ನಿಲ್ಲಿ. ಜನರನ್ನು ಮುನ್ನಡೆಸಬೇಕೆನ್ನುವವರು ಅವರಿಗಿಂತ ಎರಡು ಹೆಜ್ಜೆ ಹಿಂದೆ ನಡೆಯಿರಿ. ತಾವೋ, ಮೇಲೆ ನಿಂತು ಮಾತಾಡುವಾಗಲೂ ಜನರಿಗೆ ಕೀಳರಿಮೆ ಕಾಡುವುದಿಲ್ಲ; ಮುಂದೆ ನಡೆಯುತ್ತಾ ಮುನ್ನಡೆಸುವಾಗಲೂ ಹಾದಿ ತಪ್ಪುವ ಭಯವಿರುವುದಿಲ್ಲ. ತಾವೋಗೆ ಯಾರೊಂದಿಗೂ ಸ್ಪರ್ಧೆಯಿಲ್ಲ ಅಂತಯೇ ತಾವೋ […]