ನಕ್ಷತ್ರಗಳು ಸ್ವಭಾವ ಹೇಳುತ್ತವೆ! ನಿಮ್ಮ ನಕ್ಷತ್ರ ಯಾವುದು?

ನಿರ್ದಿಷ್ಟ ರಾಶಿ – ನಕ್ಷತ್ರಗಳಲ್ಲಿ ಜನಿಸಿದವರು ನಿರ್ದಿಷ್ಟ ಸ್ವಭಾವ ಹೊಂದಿರುತ್ತಾರೆ ಎಂಬ ನಂಬಿಕೆ ಜಾಗತಿಕವಾಗಿದೆ. ಅದರಂತೆ ಹಿರಿಯರು ಇಂಥಾ ನಕ್ಷತ್ರದವರ ಸ್ವಭಾವ ಹೀಗಿದೆ ಎಂದು ಬರೆದಿಟ್ಟಿದ್ದು, ಅವುಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ಸಾರಾಂಶ ಇಲ್ಲಿ ನೀಡಿದ್ದೇವೆ. ನೀವೂ ನಕ್ಷತ್ರಗಳ ಆಧಾರದ ಮೇಲೆ ಸ್ವತಃ ನಿಮ್ಮ ಅಥವಾ ನಿಮ್ಮ ಪ್ರೀತಿಪಾತ್ರರ ಅಥವಾ ಇತರರ ಸ್ವಭಾವ ತಿಳಿಯಬಹುದು. ಯತ್ನಿಸಿ ನೋಡಿ! ಅಶ್ವಿನಿ ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಗಿಂತಲೂ ಬುದ್ದಿಶಕ್ತಿ ಹೆಚ್ಚು. ಇವರು ಬಹಳ ಬೇಗ ಜನರ ಸ್ನೇಹ ಸಂಪಾದಿಸುತ್ತಾರೆ. ಈ […]

ಪಂಚಾಂಗ ಎಂದರೇನು? ಅದರಲ್ಲಿ ಏನೇನು ಇರುತ್ತದೆ? : ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ…

ತಿಥಿ ನಿರ್ಣಯ ಹೇಗೆ ಮಾಡುತ್ತಾರೆ? ವಾರಗಳು ಏಳೇ ಏಕಿವೆ? 27 ನಕ್ಷತ್ರಗಳ ಹೆಸರೇನು? ಯೋಗಗಳು ಎಂದರೇನು? ಕರಣಗಳು ಎಂದರೇನು? ಅವು ಎಷ್ಟಿವೆ ಮತ್ತು ಅವು ಯಾವುವು?  ಪಂಚಾಂಗದ ಮುಖ್ಯ ಮಾಹಿತಿ ಇಲ್ಲಿದೆ… ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು – ಇವೇ ಆ ಐದು ಅಂಗಗಳು. ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ. ಮೊದಲನೇ ಅಂಗ : ತಿಥಿಗಳು ತಿಥಿ ಎಂದರೆ, ಭೂಮಿಯನ್ನು ಸುತ್ತಲು […]

ಯಾವ ನಕ್ಷತ್ರದಲ್ಲಿ ಯಾವ ದೇವತೆಯ ಪೂಜೆ? ಏನು ಫಲ ? : ಭವಿಷ್ಯ ಪುರಾಣದ ಸೂಚನೆಗಳು

ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ಅದರಂತೆ ಆಯಾ ನಕ್ಷತ್ರದ ಅಧಿದೇವತೆ, ಮತ್ತು ಪೂಜಾ ಫಲಗಳನ್ನು ಈ ಕೆಳಗಿನಂತೆ ಹೇಳಲಾಗಿದೆ. ಅವನ್ನು ಓದು ಮುನ್ನ, ಗಮನದಲ್ಲಿಡಬೇಕಾದ ಕೆಲವು ಸಂಗತಿಗಳು ಹೀಗಿವೆ: ಯಾವುದೇ ಉಪಾಸನೆ (ಪೂಜೆ)ಯನ್ನು ಶ್ರದ್ಧೆಯಿಂದ ಮಾಡಬೇಕು. ನಂಬಿಕೆ ಇಟ್ಟು ಮಾಡಬೇಕು. ಮುಖ್ಯವಾಗಿ, ಸಂಕಲ್ಪಶುದ್ಧಿ ಇರಬೇಕು. ಉಪಾಸಕರು ಮೋಸ, ವಂಚನೆ, ಕಳ್ಳತನ, ಸುಳ್ಳು, ಕಪಟ, ಕಾಮುಕತೆ, ಕೊಲೆಗಟುಕತನ, ಕುತ್ಸಿತ ಬುದ್ಧಿ, ಮತ್ಸರ, ಅಹಂಕಾರದ ದರ್ಪ, ತಾರತಮ್ಯ, ನಕಾರಾತ್ಮಕ ಚಿಂತನೆಯೇ ಮೊದಲಾದ […]