ವೇದವ್ಯಾಸ ವಿರಚಿತ ನವಗ್ರಹ ಶಾಂತಿ ಮಂತ್ರಗಳು : ನಿತ್ಯಪಾಠ #1

ಗ್ರಹ ಬಲಕ್ಕಾಗಿ ಈ ಕೆಳಗೆ ನೀಡಿರುವ ಮಂತ್ರಗಳನ್ನು ಪ್ರತಿದಿನ ಬೆಳಗ್ಗೆ 108 ಬಾರಿ ಭಕ್ತಿಯಿಂದ ಧ್ಯಾನಿಸಿದರೆ ಅಥವಾ ಆಲಿಸಿದರೆ ಶುಭವಾಗುತ್ತದೆ ಎಂದು ಹೇಳಲಾಗಿದೆ. ನಿಮ್ಮ ಪ್ರತಿಯೊಂದು ಪ್ರಯತ್ನ ಮತ್ತು ಕರ್ತವ್ಯಗಳನ್ನು ಪರಿಪೂರ್ಣವಾಗಿ ನಡೆಸಿದರೆ ಮಾತ್ರ ಈ ಮಂತ್ರಗಳು ಫಲ ನೀಡುವವು. ಆದ್ದರಿಂದ ಆಸ್ತಿಕ – ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ದೈವಾನುಗ್ರಹ ಮತ್ತು ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದು ಸೂಕ್ತ. ಸೂರ್ಯ ಗ್ರಹ ಶಾಂತಿ ಮಂತ್ರ ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ । ತಮೋsರಿಮ್ ಸರ್ವಪಾಪಘ್ನಮ್ […]