ಗೆಳಯ, ನೀನು ನಾಚಿಕೆ ಸ್ವಭಾವದ ದೇವರು! : ಒಂದು ಹಫೀಜ್ ಪದ್ಯ

ಮೂಲ ~ ಹಫೀಜ್, ಸೂಫಿ ಸಂತ ಕವಿ | ಕನ್ನಡಕ್ಕೆ ~ ಚಿದಂಬರ ನರೇಂದ್ರ ನೀನು ಸಂಕೋಚದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಗಂಧ. ನೀನು ನಿನ್ನ ಜೊತೆಯೇ ಕಣ್ಣುಮುಚ್ಚಾಲೆ ಆಡುತ್ತಿರುವ ಅಂಧ. ಮುಸುಕಿನೊಳಗಿರುವ “ನಾನು” ಕಳಚಿ ಹೋಗಿಬಿಟ್ಟರೆ ಆಮೇಲೆ ನಾಚುವ ಪ್ರಸಂಗವೇ ಇಲ್ಲ. ನಿನ್ನ ಗೆಳೆಯ ಹಫೀಜ್ ನನ್ನು ಮಾತನಾಡಿಸು ಅವನಿಗೆ ಈ ವಿಷಯದಲ್ಲಿ ಪಕ್ಕಾ ಸ್ಪಷ್ಟತೆ ಇದೆ. ಒಮ್ಮೊಮ್ಮೆ ಈ ಜಗತ್ತು ಜಾದೂ ಅನಿಸಬಹುದು ಆದರೆ ಹಾಗೇನೂ ಇಲ್ಲ. ಇಲ್ಲಿ ಒಬ್ಬರು ಹುಟ್ಟಿಸದೇ ಬೇರೆ ಏನೊಂದೂ ಹುಟ್ಟುವುದಿಲ್ಲ. […]