ಸಂತರ ಕಾವ್ಯದಲ್ಲಿ ಪ್ರೇಮ ಮಾಧುರ್ಯದ ರಾಮ ನಾಮ

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ರಾಮ ನಮ್ಮೊಳಗೆ ಬೆರೆತುಹೋಗಿರುವ ಉದ್ಗಾರ! ರಾಮನ ಹೆಸರೆತ್ತಿ ಮಾತಾಡುವುದು, ಶುಭ ಕೋರುವುದು, ವಂದಿಸುವುದು, ಹಲಬುವುದು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕು. ಅಷ್ಟರಮಟ್ಟಿಗೆ ಈ … More