ಚತುಷ್ಟಯ : ಧಾರ್ಮಿಕ ಸಾಹಿತ್ಯದಲ್ಲಿ ಬರುವ ನಾಲ್ಕರ ಪದಸಮುಚ್ಚಯ

ಪ್ರಾಚೀನ ಸಾಹಿತ್ಯ, ಧಾರ್ಮಿಕ – ಆಧ್ಯಾತ್ಮಿಕ ಸಾಹಿತ್ಯದಲ್ಲಿ ಅಂಕೆಗಳ ಪದ ಸಮುಚ್ಚಯ ಬಳಕೆಯಲ್ಲಿದೆ. ಕೆಲವೊಮ್ಮೆ ನಾವು ಅದರ ವಿವರಕ್ಕೆ ಹೋಗದೆ ಹಾಗೆಯೇ ಓದಿಕೊಂಡುಬಿಡುತ್ತೇವೆ. ಅದರ ಬದಲು, ಅವನ್ನು ತಿಳಿದು ಓದಿದರೆ ನಮಗೆ ಆಯಾ ಬರಹಗಳು ಇನ್ನಷ್ಟು ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ಅಂಕಿಗಳ ಪದಸಮುಚ್ಚಯದಿಂದ ನಮ್ಮ ದೈನಂದಿನ ಓದಿನ ಬಳಕೆಯಲ್ಲಿರಬಹುದಾದ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ. ಈ ಸರಣಿ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಚತುಷ್ಟಯದ ವಿವರಗಳೊಂದಿಗೆ ಪ್ರಕಟಿಸುವ ಯೋಜನೆ ಇದೆ.  ಅಂಕೆ ನಾಲ್ಕರಿಂದ ಈ […]