ಧ್ಯಾನ ಮಾಡಲು ಕಲಿಯಿರಿ: ಕೆಲಸದ ಒತ್ತಡ ನಿವಾರಣೆಗೆ #1 ~ ನಿದ್ರಾ ಧ್ಯಾನ

ನಿದ್ರೆಯೇ ಒಂದು ಧ್ಯಾನ. ಆದರೆ ನಾವು ಅದನ್ನು ಧ್ಯಾನದಂತೆ ಬಳಸಿಕೊಳ್ಳುವುದಿಲ್ಲ. ನಿಯಮಿತ ವಿಧಾನವನ್ನು ಅನುಸರಿಸಿ ಮಾಡುವ ನಿದ್ರೆ ಧ್ಯಾನ ನೀಡುವ ಫಲಿತಾಂಶವನ್ನೇ ನೀಡುವುದರಲ್ಲಿ ಅನುಮಾನವಿಲ್ಲ  ~ ಚಿತ್ಕಲಾ ಯಾರೇ ಆಗಲಿ ದಿನದಲ್ಲಿ ಹೆಚ್ಚೆಂದರೆ 8 ರಿಂದ 10 ಗಂಟೆಗಳ ಕಾಲ ಸಮಚಿತ್ತದಿಂದ, ಉಲ್ಲಾಸದಿಂದ ಕೆಲಸ ಮಾಡಬಲ್ಲರು. ಅದಕ್ಕಿಂತ ಹೆಚ್ಚು ಸಮಯವನ್ನು ಕಚೇರಿಯಲ್ಲಿ ಕಳೆಯಬೇಕು ಎಂದಾಗ, ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಹೆಗಲೇರಿದಾಗ ಒತ್ತಡಕ್ಕೆ ಒಳಗಾಗುವುದು ಸಹಜ. ಈ ಒತ್ತಡವನ್ನು ಒತ್ತಟ್ಟಿಗೆ ಇಟ್ಟು ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ಆದರೆ […]