ಒಂದು ವರ್ಷ ಪೂರೈಸಿದ ‘ಅರಳಿಮರ’ : ಓದುಗರಿಗೆ ವಂದನೆ ಮತ್ತು ನಿವೇದನೆ

ನಮಸ್ಕಾರ. ಕಳೆದ ಶಿವರಾತ್ರಿ ಜಾಗರಣೆಯಂದು (ಫೆ.13ರ ನಡು ರಾತ್ರಿ) ಲೋಕಾರ್ಪಣೆಗೊಂಡ ಅರಳಿಮರ ಜಾಲತಾಣಕ್ಕೆ ವರ್ಷ ತುಂಬಿದೆ. ವರ್ಷ ಪೂರ್ತಿ ಒಂದು ದಿನವೂ ತಪ್ಪದಂತೆ ಲೇಖನಗಳನ್ನು ಪ್ರಕಟಿಸುವ ಉತ್ಸಾಹ … More