ವಿವೇಕ ವಿಚಾರ : ಹೆದರಬೇಡಿ…ನಿರ್ಭೀತರಾಗಿರಿ!!

ಸಾಧನೆಯ ಹಾದಿಯಲ್ಲಿ ನಮಗೆ ದೊಡ್ಡ ಅಡ್ಡಿಯೆಂದರೆ ಭಯ. ನಾವು ನಿರ್ಭೀತರಾಗಿರಬೇಕು. ಆಗ ಮಾತ್ರ ನಮ್ಮ ಕೆಲಸ ಪರಿಪೂರ್ಣವಾಗುವುದು. ಮುಂದೆ ಏನಾಗುತ್ತದೆ ಎಂಬುದನ್ನೇ ಯೋಚಿಸುತ್ತಾ ಕುಳಿತುಕೊಂಡರೆ ಯಾವ ಕೆಲಸವೂ ಸಾಗುವುದಿಲ್ಲ. ಯಾವುದು ಸತ್ಯ, ಯಾವುದು ಸರಿ ಎಂದು ನೀವು ಖಚಿತವಾಗಿ ನಂಬಿದ್ದೀರೋ ಅದನ್ನು ಈ ಕ್ಷಣವೇ ಮಾಡಿಬಿಡಿ. ಮುಂದೆ ಏನಾಗುತ್ತದೆ, ಏನಾಗುವುದಿಲ್ಲ ಎಂದು ಯಾಕೆ ಯೋಚಿಸಬೇಕು? ಜೀವನವಿರುವುದು ಕೆಲವೇ ವರ್ಷಗಳ ಕಾಲ ಮಾತ್ರ. ಅದರಲ್ಲಿ ಫಲಾಫಲಗಳನ್ನು ಎಣಿಸುತ್ತಾ ಯಾರಾದರೂ ಕೆಲಸ ಮಾಡುವುದು ಸಾಧ್ಯವೇ? ಆದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸವನ್ನು ಮಾಡುತ್ತಾ ಹೋಗಿ. ಉಪನಿಷತ್ತಿನ ಮಂತ್ರಗಳು ಶಕ್ತಿಗೆ ಹೆಚ್ಚಿನ ಒತ್ತು ಕೊಟ್ಟಿವೆ. … Continue reading ವಿವೇಕ ವಿಚಾರ : ಹೆದರಬೇಡಿ…ನಿರ್ಭೀತರಾಗಿರಿ!!