ಕಾಕೋಲುಕೀಯ, ಲಬ್ಧಪ್ರಣಾಶ, ಅಪರೀಕ್ಷಿತಕಾರಕ : ಪಂಚತಂತ್ರ ನುಡಿಚಿತ್ರಗಳು ~ ಭಾಗ 2

ಪಂಚತಂತ್ರ ಭಾರತೀಯ ಬೋಧನಾ ಸಾಹಿತ್ಯದಲ್ಲೇ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆದ ಕೃತಿ. ಮೂಲ ಸಂಸ್ಕೃತದಲ್ಲಿರುವ ಇದನ್ನು ವಿಷ್ಣುಶರ್ಮ ಎಂಬ ಹೆಸರಿನ ಆಚಾರ್ಯರು ರಚಿಸಿದರೆಂದು ಪ್ರತೀತಿ. ಮುಂದೆ ಜನಪ್ರಿಯಗೊಂಡು ವಿಶ್ವಾದ್ಯಂತ … More