ಮಹಾಗಣೇಶ ಪಂಚರತ್ನ ಸ್ತೋತ್ರ : ನಿತ್ಯಪಾಠ

ಶ್ರೀ ಆದಿಶಂಕರರು ಮಹಾಗಣಪತಿಯನ್ನು ಸ್ತುತಿಸಿ ರಚಿಸಿರುವ ‘ಗಣೇಶ ಪಂಚರತ್ನ ಸ್ತೋತ್ರ’ ಇಲ್ಲಿದೆ. ತನ್ನ ವಿಶಿಷ್ಟ ಲಯ ಹಾಗೂ ಮಾಧುರ್ಯದಿಂದಾಗಿ ಈ ಸ್ತೋತ್ರ ಕಲಿಯಲು ಸುಲಭವವಾಗಿದ್ದು, ಪ್ರತಿದಿನ ಹಾಡಿಕೊಳ್ಳುವಂತಿದೆ. ಸ್ವಪ್ರಯತ್ನ – ಸನ್ನಡತೆಗಳ ಜೊತೆಗೆ ಮಹಾಗಣಪತಿಯ ವಿಶೇಷ ಕೃಪೆಗೆ ಪಾತ್ರರಾಗಲು ಇನ್ನೇನು ಬೇಕು!  ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ | ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ | ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಂ | ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ || 1 || ನತೇತರಾತಿ […]

ಸಂಪತ್ತು – ಶ್ರೇಯಸ್ಸಿಗಾಗಿ ಶ್ರೀ ಲಲಿತಾ ಪಂಚರತ್ನ ಸ್ತೋತ್ರ ~ ನಿತ್ಯಪಾಠಗಳು

ಶ್ರೀ ಶಂಕರಾಚಾರ್ಯರು ರಚಿಸಿದ ಶ್ರೀಲಲಿತಾ ಪಂಚರತ್ನ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ…. ಪ್ರಾತಃ ಸ್ಮರಾಮಿ ಲಲಿತಾ ವದನಾರವಿಂದಂ ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ | ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್  ||1|| ಭಾವಾರ್ಥ : ತೊಂಡೆಯ ಹಣ್ಣನ್ನು ಹೋಲುವ  ತುಟಿ; ದೊಡ್ಡ ಮುತ್ತಿನ ಮೂಗುತಿಯಿಂದ ಕಂಗೊಳಿಸುತ್ತಿರುವ ನಾಸಿಕ; ಕಿವಿಯತನಕ ವಿಸ್ತರಿಸಿರುವ ವಿಶಾಲವಾಗಿರುವ ನಯನಗಳು; ಮಣಿಯ ಕರ್ಣಕುಂಡಲಗಳು;  ಮಂದಹಾಸವನ್ನು ಬೀರುತ್ತಿರುವ  ತುಟಿಗಳು; ಹಾಗೂ ಹಣೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕಸ್ತೂರಿಯ ತಿಲಕ; ಇವುಗಳಿಂದ […]