ಪಂಚಾಯತನ ಪೂಜೆ : ಐದು ದೇವರುಗಳು ಪೂಜೆ, ನಾಮಾವಳಿಗಳು

ಹಲವು ಪಂಥ, ಪಂಗಡಗಳಲ್ಲಿ ಹರಡಿರುವ ಹಿಂದೂ ಧರ್ಮೀಯರನ್ನು ಒಂದೆಡೆ ಬೆಸೆದು ಸಾಮರಸ್ಯ ಮೂಡಿಸಲು ಶಂಕರಾಚಾರ್ಯರು ಶ್ರಮಿಸಿದ್ದರು. ಅವರ ಈ ಪ್ರಯತ್ನದ ಬಹುಮುಖ್ಯ ಅಂಶವೇ ಈ ಪಂಚಾಯತನ ಪೂಜೆ. ಸೂರ್ಯ, ಗಣಪತಿ, ದುರ್ಗಾ, ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ಈ ಪೂಜೆಯ ವೈಶಿಷ್ಟ್ಯ. ಈ ಐದು ದೇವರುಗಳ ಗಾಯತ್ರಿ ಮಂತ್ರ ಮತ್ತು ದ್ವಾದಶನಾಮಾವಳಿ ಇಲ್ಲಿದೆ… ಸೂರ್ಯ ಗಾಯತ್ರಿ ಓ೦ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ |ತನ್ನೋ ಆದಿತ್ಯಃ ಪ್ರಚೋದಯಾತ್|| ನಾಮಾವಳಿ ಓ೦ ಸೂರ್ಯಯಾಯ ನಮಃ| ಓ೦ ತಪನಾಯ ನಮಃ| […]