ಒಂದು ದಳ ಶ್ರೀ ತುಳಸಿ ಪರಮಾತ್ಮಗರ್ಪಿಸಿ….

ಇಂದು ಕೃಷ್ಣ ಜನ್ಮಾಷ್ಟಮಿ. ನಮ್ಮೆಲ್ಲರ ಒಳಗೂ ನೆಲೆಸಿರುವ ಕೃಷ್ಣತತ್ತ್ವವನ್ನು ಜಾಗೃತಗೊಳಿಸಿಕೊಂಡರೆ, ಅದೇ ಉತ್ಸವದ ಸಾರ್ಥಕತೆ!

ಪರಮಾತ್ಮ ಜೀವಾತ್ಮವಾಯಿತು : ಬೆಳಗಿನ ವಚನ

ಬಹುತೇಕ ಸೃಷ್ಟಿ ಕಥನ ಆರಂಭವಾಗುವುದೇ ಏಕದಿಂದ. ಬಹುತೇಕ ಭಾರತೀಯ (ವಿಶ್ವಾದ್ಯಂತ ಕೂಡಾ) ಧಾರ್ಮಿಕ, ಆಧ್ಯಾತ್ಮಿಕ, ಜನಪದ ನಂಬಿಕೆಗಳೂ ಏಕದಿಂದ ಅನೇಕವಾಗುವ ಸಿದ್ಧಾಂತವನ್ನೇ ಸಾರುತ್ತವೆ. ಶರಣ ಉರಿಲಿಂಗಪೆದ್ದಿ ಈ … More

ಸೈತಾನ ಕಂಡರೆ, ದೇವರೂ ಕಾಣುವನು : ಶಮ್ಸ್

“ಸೈತಾನ ನಮ್ಮೊಳಗೇ ಇದ್ದಾನೆ. ಅವನನ್ನು ಹುಡುಕಿಕೊಳ್ಳಲು ನಮಗೆ ಸಾಧ್ಯವಾದರೆ, ನಾವು ನಮ್ಮೊಳಗಿನ ದೇವರನ್ನೂ ಹುಡುಕಿಕೊಳ್ಳಬಲ್ಲೆವು” ಅನ್ನುತ್ತಾನೆ ಸೂಫಿ ಶಮ್ಸ್ ತಬ್ರೀಜಿ . ನಾವು ನಮ್ಮೆಲ್ಲ ಕೆಡುಕುಗಳಿಗೆ ಇನ್ಯಾರನ್ನೋ … More

ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು … More

ಚೇತನ ಇರುವಲ್ಲಿ ಅಸ್ತಿತ್ವ, ಅಸ್ತಿತ್ವ ಇರುವಲ್ಲಿ ಅರಿವು

ಚೇತನಕ್ಕೆ ಯಾವುದೇ ರೂಪ ಇರುವುದಿಲ್ಲ. ಆದರೆ ಅದು ಸರ್ವವ್ಯಾಪಿ. ಯಾವುದಕ್ಕೆ ರೂಪಾಕಾರಗಳಿರುವುದಿಲ್ಲವೋ ಅದು ಮಾತ್ರ ಸರ್ವವ್ಯಾಪಿಯಾಗಿರಲು ಸಾಧ್ಯ. ಏಕೆಂದರೆ ರೂಪವು ಒಂದು ಸೀಮೆಯನ್ನು ಸೃಷ್ಟಿಸುತ್ತದೆ. ಯಾವುದು ಅರೂಪವೋ … More