ಪರಶುರಾಮ : ಕ್ಷಾತ್ರ ತೇಜದ ಋಷಿಪುತ್ರನ ರೋಚಕ ಕಥೆ

ಋಷಿ ಕುಲದಲ್ಲಿ ಹುಟ್ಟಿಯೂ ಪರಶುರಾಮನಲ್ಲಿ ಕ್ಷಾತ್ರ ಗುಣವಿತ್ತು. ಇದರ ಹಿನ್ನೆಲೆಯೊಂದು ರೋಚಕ ಅಧ್ಯಾಯ. ಇಂಥಾ ಪರಶುರಾಮನ ಹುಟ್ಟು ಮತ್ತು ಸಾಹಸ ಕಥನ ಇಲ್ಲಿದೆ ಓದಿ… (ಇಂದು ಪರಶುರಾಮ ಜಯಂತಿ) ಋಷಿ ಪರಶುರಾಮರು ಸಮುದ್ರವನ್ನು ಹಿಂದೆ ಸರಿಯವಂತೆ ಮಾಡಿ ಪಶ್ಚಿಮ ಕರಾವಳಿಯ ಸೃಷ್ಟಿಗೆ ಕಾರಣರಾದರು ಎನ್ನುತ್ತವೆ ಪುರಾಣಗಳು. ಪರಶುರಾಮ ಶೌರ್ಯವೇ ಮೊದಲಾದ ಕ್ಷಾತ್ರ ಗುಣಗಳನ್ನು ಪಡೆದಿದ್ದು, ಯುದ್ಧ ಮಾಡಿದ್ದು, ಸಮುದ್ರ ಸರಿಯುವಂತೆ ಮಾಡಿದ್ದು… ಇವೆಲ್ಲ ಕಥೆ ಒಂದಕ್ಕಿಂದ ಒಂದು ರೋಚಕ!! ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುವ ಪರಶುರಾಮ, ಭೃಗು […]