ಪಾನೀಯದ ಬುರುಡೆಯನ್ನು ಖಾಲಿ ಮಾಡಿಯೇ ಯಾಕಿಡಬೇಕು?

ರಾ-ಉಮ್ ಆಶ್ರಮದಲ್ಲಿ ಒಂದು ಕಠಿಣ ನಿಯಮವಿತ್ತು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಬುರುಡೆಗೆ ಪಾನೀಯವನ್ನು ತುಂಬಿಸಿದರೆ, ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರವಷ್ಟೇ ಅದನ್ನು ಗೂಡಿನಲ್ಲಿ ಇಡಬಹುದಿತ್ತು. … More

ಪಾನೀಯದ ಬುರುಡೆ, ದಾರಿಹೋಕ ಪಂಡಿತ ಮತ್ತು ರಾ-ಉಮ್

~ ಯಾದಿರಾ ಮರುಭೂಮಿಯ ನಡುವೆ ಇದ್ದ ಆಶ್ರಮಕ್ಕೆ ಬೇಲಿಯೇ ಇರಲಿಲ್ಲ. ಹಾಗಾಗಿ ದ್ವಾರದ ಪ್ರಶ್ನೆಯೇ ಇಲ್ಲ. ಯಾರು ಯಾವಾಗ ಬೇಕಾದರೂ ಒಳ ಬರಬಹುದಿತ್ತು. ಆಲ್ಲಿರುವ ಸೌಲಭ್ಯಗಳನ್ನು ಬಳಸಬಹುದಿತ್ತು. … More

ರಾ-ಉಮ್ ಕೇಳಿದ ಪ್ರಶ್ನೆ: “ನೀನು ಏನೇನು ಮರೆತಿರುವೆ?”

ರಾ-ಉಮ್‌ಳ ಆಶ್ರಮಕ್ಕೆ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುತ್ತಿದ್ದರು. ವಿವಿಧ ಆಶ್ರಮಗಳಲ್ಲಿ ಹಲವು ವಿದ್ಯೆಗಳನ್ನು ಕಲಿತಿರುತ್ತಿದ್ದ ಇವರು ಆತ್ಯಂತಿಕವಾದ ಅರಿವು ದೊರೆಯಬೇಕೆಂದರೆ ರಾ-ಉಮ್ ಬಳಿಗೆ ಹೋಗಿ ಎಂಬ … More