ಓಶೋ ಹೇಳಿದ ಪಿಕಾಸೋ ಕಥೆ : Tea time story

ಒಂದು ಸಲ ಅಮೆರಿಕಾದ ಒಬ್ಬ  ಶ್ರೀಮಂತೆ ಪಿಕಾಸೋ ಬಳಿ ಬಂದು, “ನೀನು ನನ್ನದೊಂದು ಭಾವಚಿತ್ರವನ್ನು ರಚಿಸಿ ಕೊಡು. ಎಷ್ಟು ಬೇಕಾದರೂ ಹಣ ಕೊಡುತ್ತೇನೆ” ಅಂದಳು.  ಪಿಕಾಸೋ ತನ್ನ ಇಡೀ ಬದುಕಿನಲ್ಲಿ ಒಂದೇ ಒಂದು ಭಾವಚಿತ್ರ ರಚಿಸಿದವನಲ್ಲ. ಅವನ ರೇಖೆಗಳು,ಬಳಸುವ ಬಣ್ಣಗಳೆಲ್ಲವೂ ಅವನಂತೆಯೇ ವಿಲಕ್ಷಣ ಮತ್ತು ಅರ್ಥವಾಗದಷ್ಟು ಅದ್ಭುತ. ಪಿಕಾಸೋ “ನಾನು ಈತನಕ ಯಾವ ಭಾವಚಿತ್ರವನ್ನೂ ರಚಿಸಿಲ್ಲವಲ್ಲ… ಈಗ ಪ್ರಯತ್ನಿಸಿದರೆ ಹೇಗೆ ಬರುತ್ತದೆಯೋ ಏನೋ…” ಎಂದು ಪ್ರಾಮಾಣಿಕವಾಗಿ ಉತ್ತರಿಸಿದ. ಆಕೆ ಸುಮ್ಮನಿರದೆ,  “ಪರವಾಗಿಲ್ಲ, ನನ್ನದೇ ಮೊದಲ ಚಿತ್ರವಾಗಲಿ. ಆಗಲೇ […]