ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ

ಪ್ರಜ್ಞೆಯು ನಮ್ಮನ್ನು ಕೊಡೆಯಂತೆ ರಕ್ಷಿಸಲಿ : ಸುಭಾಷಿತ

ಪ್ರಜ್ಞಾಗುಪ್ತ ಶರೀರಸ್ಯ ಕಿಂ ಕರಿಷ್ಯಂತಿ ಸಂಗತಾಃ| ಗೃಹೀತಚ್ಛತ್ರಹಸ್ತಸ್ಯ ವಾರಿಧಾರಾ ಇವಾರಯಃ || ಸುಭಾಷಿತ ಸುಧಾ ನಿಧಿ || : ಪ್ರಜ್ಞೆಯ ಹೊದಿಕೆಯನ್ನು ಹೊದ್ದವರು ಸಂಗತಿದೋಷದಿಂದ ಕೆಡುವುದಿಲ್ಲ. ಕೊಡೆ … More

ಸೃಷ್ಟಿಯ ಒಳಹೆಣಿಗೆಯಲ್ಲೊಂದು ಕೊಂಡಿ : ವಿಶ್ವಪ್ರಜ್ಞಾವಂತಿಕೆ ~ ಭಾಗ 2

ನಾವು ವ್ಯಕ್ತಿ ಹಾಗೂ ವಿಶ್ವ ಎಂಬ ಎರಡು ತುದಿಗಳ ನಡುವಿನ ಜಾಲದಲ್ಲಿ ಇದ್ದೇವೆ. ವಿಶ್ವ ಪ್ರಜ್ಞೆಯನ್ನು ಆದಿ ಮೂಲದ ಗಂಟು ಎಂದು ಕೊಂಡರೆ, ನಮ್ಮೆಲ್ಲರ ಪ್ರಜ್ಞೆಗಳು ಅದರಿಂದ … More

ವಿಶ್ವಪ್ರಜ್ಞಾವಂತಿಕೆ : ವಿಕಸನದ ಪರಮೋನ್ನತ ಹಂತ ~ ಭಾಗ 1

  ಅಹಂಪ್ರಜ್ಞೆ (ದೇಹದ ಗುರುತಿನದ್ದು) ವಿಕಸನಗೊಂಡು ಸ್ವಯಂಪ್ರಜ್ಞೆಯಾಗಿಯೂ (ಆತ್ಮದ ತಿಳಿವಿನದ್ದು), ಸ್ವಯಂಪ್ರಜ್ಞೆಯು ವಿಕಸಗೊಂಡು ವಿಶ್ವಪ್ರಜ್ಞೆಯಾಗಿಯೂ ಬೆಳೆದಾಗ ವ್ಯಕ್ತಿಯು ಜಗತ್ತಿನ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗುತ್ತಾನೆ. ~ ಆನಂದಪೂರ್ಣ ಜೇನುಹುಳುಗಳ ಸಂತತಿ … More