ನೈಜ ಪ್ರಜ್ಞೆ ಎಂದರೇನು? ಅದರ ನೆಲೆ ಯಾವುದು?

ನೈಜಪ್ರಜ್ಞೆ ಅಹಂಮುಕ್ತ. ಅದು ವೈಶ್ವಿಕವಾದದ್ದು. ನೈಜಪ್ರಜ್ಞೆ ಒಂದು ವ್ಯಕ್ತಿ ಅಥವಾ ಜೀವದ ಪರಿಧಿಯಲ್ಲಿ ಸೀಮಿತವಾಗಿರುವಂಥದ್ದಲ್ಲ. ಒಬ್ಬ ವ್ಯಕ್ತಿ ನೈಜ ಪ್ರಜ್ಞೆಯನ್ನು ಹೊಂದುತ್ತಾನೆ/ಳೆ ಎಂದರೆ ಆತ/ ಆಕೆ ವಿಶ್ವದ … More

ಬದುಕು ಕಲೆಯಲ್ಲ, ಪ್ರಜ್ಞೆ; ಪ್ರಜ್ಞಾವಂತರಾಗಿ ಬದುಕಲು ಕಲಿಯೋಣ…

ಬದುಕುವ ಕಲೆ ನಮಗೆ ಮೇಲ್ಪದರದ ಕಸುವನ್ನಷ್ಟೆ ನೀಡುತ್ತದೆ. ಅದು ನಮ್ಮ ಅಂತರಂಗವನ್ನು ಪೋಷಿಸಲಾರದು. ನಮ್ಮ ಅಂತರಂಗವನ್ನು ಪೋಷಿಸುವುದು ಪ್ರಜ್ಞೆ. ಪ್ರಜ್ಞಾವಂತಿಕೆ ಚೈತನ್ಯದ ಮೂಲ ಸ್ರೋತದೊಡನೆ ಸಂಬಂಧ ಹೊಂದಿರುವಂಥದ್ದು | ಅಲಾವಿಕಾ

ನೀವು ಮರದ ತುಂಡಿಗೆ ಸರಿಸಮರೇ!? : ಓಶೋ ವಿಚಾರಧಾರೆ

ಬದುಕಿನಲ್ಲಿ ಪ್ರಜ್ಞಾಪೂರ್ವಕ ಉದ್ದೇಶವಿರದೆ ಯಾರೂ ಎಂದೂ ತಲುಪಲಾರರು. ಅಂತಹ ಪ್ರಜ್ಞಾಪೂರ್ವಕ ಹಂಬಲ ನಾವು ವಿಚಾರ ಮಾಡಿದಾಗ ಮಾತ್ರ ಸಿಗುತ್ತದೆ  ~ ಓಶೋ ರಜನೀಶ್ ಚಿಂತನ ಮನನಗಳಿಂದ ಸತ್ಯದ … More

ಪ್ರಜ್ಞೆಯು ನಮ್ಮನ್ನು ಕೊಡೆಯಂತೆ ರಕ್ಷಿಸಲಿ : ಸುಭಾಷಿತ

ಪ್ರಜ್ಞಾಗುಪ್ತ ಶರೀರಸ್ಯ ಕಿಂ ಕರಿಷ್ಯಂತಿ ಸಂಗತಾಃ| ಗೃಹೀತಚ್ಛತ್ರಹಸ್ತಸ್ಯ ವಾರಿಧಾರಾ ಇವಾರಯಃ || ಸುಭಾಷಿತ ಸುಧಾ ನಿಧಿ || : ಪ್ರಜ್ಞೆಯ ಹೊದಿಕೆಯನ್ನು ಹೊದ್ದವರು ಸಂಗತಿದೋಷದಿಂದ ಕೆಡುವುದಿಲ್ಲ. ಕೊಡೆ … More

ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 2

ಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ … More

ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಇರುವುದು

ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ … More

ಯಾವಾಗ ಏನು ಮಾಡಿದರೆ ಏನಾಗುತ್ತದೆ ಅನ್ನುವ ಪ್ರಜ್ಞೆ ಮುಖ್ಯ

ಯಾರದೋ ಮಾತು ನಿಮಗೆ ಸರಿಬರಲಿಲ್ಲ ಅಂದರೆ ನೀವು ತತ್ ಕ್ಷಣ ಪ್ರತಿಕ್ರಿಯಿಸಿಬಿಡುತ್ತೀರಿ. ಸ್ವಲ್ಪ ಸಮಯದ ಬಳಿಕ ನಿಮಗೆ ನಾನು ಯಾಕಾದರೂ ಹಾಗೆ ಮಾತಾಡಿದೆನೋ ಅನ್ನುವ ಯೋಚನೆ ಶುರುವಾಗುತ್ತದೆ. … More