ಪ್ರಸ್ತುತದಲ್ಲಿ ಬದುಕಲು ಕಲಿಯಿರಿ, ನೀವು ನೀವಾಗಿರಿ … ~ ಓಶೋ, ‘ದ ಬುಕ್ ಆಫ್ ಮ್ಯಾನ್’ #2

“ಒಂದು ಮಲ್ಲಿಗೆ ಹೂವು, ಅದು ಮಲ್ಲಿಗೆ ಹೂವು ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ.  ಒಂದು ದಾಸವಾಳ ಹೂವು, ಅದು ದಾಸವಾಳ ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಮಲ್ಲಿಗೆ ಎಂದು ತಾನು ದಾಸವಾಳವಾಗಬೇಕೆಂದು ಪ್ರಯತ್ನಿಸುವುದಿಲ್ಲ. ದಾಸವಾಳ ಎಂದು ತಾನು ಮಲ್ಲಿಗೆಯಾಗಬೇಕೆಂದು ಯೋಚಿಸುವುದಿಲ್ಲ. ಅವು ಅತ್ತ್ಯಂತ ಆನಂದವಾಗಿ ತಮ್ಮ ಪ್ರಸ್ತುತವನ್ನು, ತಮ್ಮ ಇರುವಿಕೆಯನ್ನು ಅನುಭವಿಸುತ್ತವೆ. ಇದು ಪ್ರಕೃತಿಯ ನಿಯಮ. ಮನುಷ್ಯ ಮಾತ್ರ ಈ ನಿಯಮವನ್ನು ಅನುಸರಿಸದೆ  ಪ್ರಸ್ತುತವನ್ನು ಮರೆತು ಬದುಕನ್ನು ಸಂಕೀರ್ಣ ಮಾಡಿಕೊಳ್ಳುತ್ತಾನೆ” ಅನ್ನುತ್ತಾರೆ ಓಶೋ ರಜನೀಶ್ | ದ ಬುಕ್ ಆಫ್ […]