ಇಷ್ಟಕ್ಕೂ ಕ್ರಿಯೆ ಅವರವರ ಕರ್ಮ. ಪ್ರತಿಕ್ರಿಯೆ, ಅವರ ಕರ್ಮಕ್ಕೆ ನಾವು ಬಾಧ್ಯಸ್ಥರಾಗುವ ಮೈಮೇಲೆ ಇರುವೆ ಬಿಟ್ಟುಕೊಳ್ಳುವಂಥ ಕ್ರಿಯೆ. ನಾವೇಕೆ ಮತ್ಯಾರದೋ ಕರ್ಮದ ಫಲವುಣ್ಣಬೇಕು!? ~ ಅಲಾವಿಕಾ
Tag: ಪ್ರತಿಕ್ರಿಯೆ
ವೃದ್ಧ ಸನ್ಯಾಸಿಯ ಪ್ರತಿಕ್ರಿಯೆ
ಒಂದು ಝೆನ್ ಆಶ್ರಮದಲ್ಲಿ, ಶಿಷ್ಯರಿಗೆಲ್ಲ ಅಲ್ಲಿದ್ದ ಒಬ್ಬ ವೃದ್ಧ ಸನ್ಯಾಸಿಯ ಬಗ್ಗೆ ಅಪಾರ ಕುತೂಹಲ. ಆ ವೃದ್ಧ, ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ, ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ. ಶಿಷ್ಯರಿಗೆ … More