ಎನ್ನ ನಾನು ಮರೆದು, ನಿಮ್ಮನರಿದಡೆ… : ಅಲ್ಲಮ ಪ್ರಭು ವಚನ

‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ

ಜಲ ಚಂದ್ರವತ್ ಏಕೈವ ಹಿ ಭೂತಾತ್ಮಾ… : ಇಂದಿನ ಸುಭಾಷಿತ

ನಮ್ಮೆಲ್ಲರಲ್ಲೂ ಚಂದ್ರಬಿಂಬದಂತೆ ಒಬ್ಬನೇ ಭಗವಂತ ನೆಲೆಸಿದ್ದಾನೆ. ಮೇಲು – ಕೀಳು, ಬಂಧು – ಶತ್ರು ಎಂಬ ಹೊಡೆದಾಟಗಳನೆಲ್ಲ ಬಿಟ್ಟು ಕೂಡಿ ಬಾಳೋಣ – ಇದು ಸುಭಾಷಿತದ ಆಶಯ

ಯಾರು ಯಾರಿಗೆ ಕನ್ನಡಿ…!? : ಅರಳಿಮರ POSTER

“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ. ಅಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ … More

ಇರುವಂತೆ ಪ್ರತಿಬಿಂಬಿಸುವವರೇ ನಿಜವಾದ ಪ್ರೇಮಿಗಳು : ಸೂಫಿ ಸಂದೇಶ

ಪ್ರೇಮವು ಸಂಗಾತಿಯ ಮೇಲೆ ತನ್ನ ಅಭಿಪ್ರಾಯವನ್ನು ಹೇರುವುದಿಲ್ಲ. ನಿರೀಕ್ಷಿಸುವುದಿಲ್ಲ. ದಬ್ಬಾಳಿಕೆ ನಡೆಸುವುದಿಲ್ಲ. ಸಂಗಾತಿಯನ್ನು ತಾನು ತಾನೇ ಆಗಿ ಇರಗೊಡುವ ಸ್ವಾತಂತ್ರ್ಯವೇ ನಿಜವಾದ ಪ್ರೇಮ. ಸಂಗಾತದಲ್ಲಿ ನಾವು ಮಾಡುವ … More

ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. … More