ಕಲ್ಲೆಂದರೆ ಬರಿ ಕಲ್ಲಲ್ಲ…. : ಚಿಕ್ಕ ಹುಡುಗನ ಪ್ರಬಂಧ ಕಥೆ

ಶಾಲೆಯಲ್ಲಿ ಶಿಕ್ಷಕಿ ಹೇಳಿದರು, “ನಿಮಗೆ ಇಷ್ಟವಾದ ವಿಷಯದ ಮೇಲೆ ಪ್ರಬಂಧ ಬರೆಯಿರಿ” ಎಂದು. ಒಬ್ಬ ಹುಡುಗನು ಪ್ರಬಂಧ ಬರೆದ ವಿಷಯ  : ಕಲ್ಲು ಕಲ್ಲು ಎಂದರೆ ದೇವರು ಕಾರಣವೇನೆಂದರೆ ಅದು ಸುತ್ತಮುತ್ತ ಎಲ್ಲೆಡೆಯೂ ಇರುತ್ತದೆ.. ನೋಡಿದರೆ ಕಾಣುತ್ತದೆ.. ಅಪರಿಚಿತ ಬೀದಿಗಳಲ್ಲಿ ಅದು ನಾಯಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಹೈವೇಯ ಮೇಲೆ ಊರು ಇನ್ನೂ ಎಷ್ಟು ದೂರವಿದೆ ಎಂಬುದನ್ನು ತೋರಿಸುತ್ತದೆ ಮನೆಯ ಸುತ್ತಲೂ ಬೇಲಿಯಂತೆ ರಕ್ಷಣೆ ನೀಡುತ್ತದೆ ಅಡಿಗೆ ಮನೆಯಲ್ಲಿ ಅಮ್ಮನಿಗೆ ರುಬ್ಬುವುದರಲ್ಲಿ ಸಹಾಯ ಮಾಡುತ್ತದೆ .  ಹುಡುಗರಿಗೆ ಮರದ […]