ಹತ್ತು ಸಾವಿರ ದಿನಾರಿಗೆ ಪ್ರಾಣ ಕೇಳಿದ ನಸ್ರುದ್ದೀನ್! : Tea time story

ಒಮ್ಮೆ ಸೋಮಾರಿ ವ್ಯಕ್ತಿಯೊಬ್ಬ ನಸ್ರುದ್ದೀನನ ಬಳಿ ಬಂದು, “ನನ್ನ ಹತ್ತಿರ ಕವಡೆ ಕಾಸೂ ಇಲ್ಲ, ನಾನು ಅತ್ಯಂತ ದರಿದ್ರನಾಗಿ ಬದುಕುತ್ತಿದ್ದೇನೆ. ಹಣದ ಮುಗ್ಗಟ್ಟು ತಲೆ ತಿನ್ನುತ್ತಿದೆ” ಅಂದ. … More