ಬೆಳಗಿನಲ್ಲಿ ಭಗವಂತನನ್ನು ಸ್ಮರಿಸುವ 3 ಸ್ತೋತ್ರಗಳು ~ ನಿತ್ಯಪಾಠ

ಪ್ರತಿದಿನ ಬೆಳಗ್ಗೆ ಪರಮಸತ್ಯವನ್ನು ಸ್ಮರಿಸಬೇಕು, ಅದರ ಮಹತ್ವವನ್ನು ಭಜಿಸಬೇಕು ಮತ್ತು ಗೌರವಪೂರ್ಣವಾಗಿ ನಮಿಸಬೇಕು. ಈ ಪರಮಸತ್ಯ ಬೇರೆಲ್ಲೋ ಇರುವಂಥದ್ದಲ್ಲ, ಅದು ನಿಮ್ಮೊಳಗಿನ ಆತ್ಮತತ್ತ್ವವೇ ಆಗಿದೆ….. ಪ್ರಾತಃ ಸ್ಮರಾಮಿ … More