ಜ್ಞಾನವನ್ನು ಪಡೆದವರು ಅದನ್ನು ಹಂಚಬೇಕು : ಧ್ಯಾನಗೈಯುವರಾರು? #ಭಾಗ1

ನಮ್ಮ ದೇಶದಲ್ಲೇ ನೂರಿಪ್ಪತ್ತು ಜನರಿಗೆ ಜ್ಞಾನ ಪ್ರಾಪ್ತಿ ಆದಂತಾಯ್ತು! ಆದರೆ ಈ ನೂರಿಪ್ಪತ್ತರಲ್ಲಿ ಇಪ್ಪತ್ತು ಜನರಾದರೂ ಧ್ಯಾನದ ವಿಷಯ ಮಾತಾಡಲಾರರು ಎಂದಾದರೆ, ಅದರ ಬಗ್ಗೆ ತಿಳಿಹೇಳಲಾರರು ಎಂದಾದರೆ … More