ಆಶೆಯನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ! : ರಾಮತೀರ್ಥ ವಿಚಾರಧಾರೆ

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಗ್ಂ ಸಮಾಃ | …… ಮಾ ಗೃಧಃ ಸ್ವಿದ್ಧನಮ್ || (ಈಶಾವಾಸ್ಯ ಉಪನಿಷತ್) “ಕರ್ಮವನ್ನು ಮಾಡುತ್ತಲೇ ನೂರು ವರ್ಷಗಳು ಇಲ್ಲಿ ಬದುಕುವುದಕ್ಕೆ ಬಯಸಬೇಕು. … More