ಫರೀದ್ ಮತ್ತು ಕಬೀರ್ ಪರಸ್ಪರ ಮಾತಾಡಲಿಲ್ಲವೇಕೆ? : Tea time story

ಒಮ್ಮೆ ಬಾಬಾ ಫರೀದ್,  ತಮ್ಮ ಶಿಷ್ಯರೊಡನೆ ಸಂತ ಕಬೀರರು ವಾಸಿಸುತ್ತಿದ್ದ ಹಳ್ಳಿಯನ್ನು ಹಾದು ಹೋಗುತ್ತಿದ್ದರು.  ಆ ಸಂಗಡಿಗರು ಫರೀದರ ಬಳಿ, “ಹೇಗೂ ದಾರಿಯಲ್ಲಿ ಕಬೀರರ ಮನೆ ಸಿಗುತ್ತದೆ. … More