ಕೃಷ್ಣನು ರಾಮನ ಸೇತುವೆಯನ್ನು ಕಟ್ಟಿದ್ದು : ಕೃಷ್ಣನ ಬಾಲ ಲೀಲೆಗಳು #3

ಅದೊಂದು ಬಿರು ಬೇಸಗೆಯ ಮಧ್ಯಾಹ್ನ. ರಾಧೆ ಮತ್ತವಳ ಗೆಳತಿಯರಾದ ಲಲಿತಾ ಹಾಗೂ ವಿಶಾಖಾ ವೃಂದಾವನದ ಕಡೆ ಹೊರಟಿದ್ದರು. ಅವರು ತಮ್ಮ ಅಮ್ಮಂದಿರು ಗಡಿಗೆಗಳಲ್ಲಿ ತುಂಬಿಕೊಟ್ಟಿದ್ದ ಹಾಲನ್ನು ಗೋವರ್ಧನದಲ್ಲಿ … More