ಭಕ್ತ ಬಾವುಲರ 4 ಪದ್ಯಗಳು, ಕನ್ನಡದಲ್ಲಿ

ಬಾಉಲ್ ಇದು ಯಾವುದೇ ಜಾತಿ ಮತ ಭೇದಗಳಿಲ್ಲದ ಒಂದು ಬಂಗಾಳದ ಭಕ್ತಿ ಪಂಥ. ಈ ಪಂಥೀಯರ ಕೆಲವು ಗೀತೆಗಳ ಕನ್ನಡಾನುವಾದ ಇಲ್ಲಿದೆ. ಮೂಲ: ಲಲ್ಲನ್ । ಕನ್ನಡಕ್ಕೆ: … More

ಪ್ರೇಮ ಪರೀಕ್ಷೆ : ಓಶೋ ಹೇಳಿದ ಬಾವುಲ್ ಕಥೆ

ಕೈಯಲ್ಲಿ ತರ್ಕದ ಸಾಣೆಕಲ್ಲು ಹಿಡಿದುಕೊಂಡಿರುವ ನೀನು ಎಂದೂ ಪ್ರೇಮವನ್ನು ಅನುಭವಿಸಲಾರೆ, ತಿಳಿದುಕೊಳ್ಳಲಾರೆ. ನಿನ್ನ ಕೈಯಲ್ಲಿರುವ ತರ್ಕ, ಶಾಸ್ತ್ರ ಎನ್ನುವ ಸಾಣೆಕಲ್ಲು ನಿನ್ನನ್ನ ಪ್ರೇಮದಿಂದ ದೂರ ಮಾಡುತ್ತಿದೆ… | … More

ಪ್ರೇಮ ಬಲು ಸಮೃದ್ಧ : ಬಾವುಲ್ ಸಂಗೀತದ ತಿರುಳು

ಬಾವುಲ್ ಒಂದು ಆಧ್ಯಾತ್ಮಿಕ ಪಂಥ. ಬಂಗಾಳ ಮತ್ತು ಒರಿಸ್ಸಾ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡುಬರುವಂತದ್ದು. ಈ ಪಂಥದ ಮುಖ್ಯ ಲಕ್ಷಣ ‘ಗಾಯನ’. ಪ್ರೇಮ ತುಂಬಿದ ಗೀತೆಗಳನ್ನು ಹಾಡುವುದೇ ಇವರ … More

ಬಾವುಲ್ : ಭಕ್ತಿಯಲಿ ಉನ್ಮತ್ತ ಪರಂಪರೆ

ಬಾವುಲ್ ಪಂಗಡ ಅತ್ಯಂತ ಸಂಕೀರ್ಣವಾದುದು. ಇಲ್ಲಿ ಹಲವು ಮೂಲಗಳಿಂದ ಬಂದು ಸೇರಿದ ಜನರಿದ್ದಾರೆ. ತಲೆಮಾರುಗಳ ಹಿಂದೆ ಬಾವುಲ್‍ಪಂಥದತ್ತ ಆಕರ್ಷಿತರಾಗಿ ಬಂದ ಬೇರೆ ಬೇರೆ ಜಾತಿ ಮತಗಳವರು ಸೇರಿ … More

ಜೀವನಶೈಲಿಯಾದ ಮತಪಂಥಗಳು…

ಮೂಲಧರ್ಮದಿಂದ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಮತ್ತಿವು ತಾವು ಕವಲಾಗಿ ಬಂದ ಧರ್ಮಗಳನ್ನು ಸಹನೀಯವೂ ಸುಂದರವೂ ವಿಶಾಲವೂ ಆಗಿಸುತ್ತ ಬಂದಿವೆ. … More