ಬಿಲ್ವಮಂಗಳನ ಚೂಡಾಮಣಿ : ಒಂದು ಪ್ರಾಚೀನ ಪ್ರೇಮಕತೆ

ಪ್ರೇಮ ನಮ್ಮನ್ನು ಸಂಬಂಧಗಳ ಬಂಧನದಲ್ಲಿ ಕಟ್ಟಿ ಹಾಕುವುದಿಲ್ಲ. ಕಟ್ಟಿ ಹಾಕಿದರೆ, ಅದು ಪ್ರೇಮವಾಗಿ ಉಳಿಯುವುದಿಲ್ಲ. ಯಾವುದು ನಮ್ಮನ್ನು ಮುಕ್ತಗೊಳಿಸುವುದೋ, ಅದು ಪ್ರೇಮ. ಉದಾಹರಣೆಗೆ ಬಿಲ್ವಮಂಗಳನ ಈ ಕತೆಯನ್ನೇ … More