ಅಲ್ಲಮಪ್ರಭುಗಳ ವಚನ : ಬೆಳಗಿನ ಹೊಳಹು

ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯಂತಿರುವ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಈ ವಚನದ ಸಾರಾಂಶ.

ಕಾಯಕವೇ ಕೈಲಾಸವಾದ ಕಾರಣ… : ಬೆಳಗಿನ ಹೊಳಹು

“ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ. ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ” ಅನ್ನುತ್ತಾನೆ ಆಯ್ದಕ್ಕಿ ಮಾರಯ್ಯ

ಕೆಡುಕಿನಿಂದ ಒಳಿತಿನೆಡೆಗೆ ನಡೆಸು : ಬೃಹದಾರಣ್ಯಕದಿಂದ ಒಂದು ಪ್ರಾರ್ಥನೆ

ಬೃಹದಾರಣ್ಯಕ ಉಪನಿಷತ್ತಿನಿಂದ ಒಂದು ಪ್ರಾರ್ಥನೆ

ಜ್ಞಾನದ ಮುಳ್ಳನ್ನೂ ಎಸೆದುಬಿಡಿ! : ರಾಮಕೃಷ್ಣ ವಚನವೇದ

“ಅಜ್ಞಾನವೆಂಬ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆದುಬಿಡಿ. ಅನಂತರ ಅಜ್ಞಾನದ ಮುಳ್ಳಿನೊಡನೆ ಜ್ಞಾನದ ಮುಳ್ಳನ್ನೂ ಬಿಸಾಡಿಬಿಡಿ” ಅನ್ನುತ್ತಾರೆ ರಾಮಕೃಷ್ಣ ಪರಮಹಂಸ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವುದು ಸಾಮಾನ್ಯ ಜ್ಞಾನ. … More

ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ…. : ಬಸವ ವಚನ

“ನೀನು ಹೇಗೆ ಬರುತ್ತೀಯೋ ನಾನು ಅದಕ್ಕೆ ತಕ್ಕಂತೆ ನಿನ್ನನ್ನು ಎದುರುಗೊಳ್ಳುತ್ತೇನೆ, ನನ್ನಲ್ಲಿ ಹೊತ್ತುಕೊಳ್ಳುತ್ತೇನೆ” ಎಂಬುದು ಈ ವಚನದ ಸರಳ ವಿವರಣೆ.  ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ಞಾನವೆ೦ಬ ವಾಹನವಾಗಿರ್ದೆ … More

ಸಂಶಯಪ್ರವೃತ್ತಿಯವರು ಎಲ್ಲೂ ಸಂತಸದಿಂದಿರಲು ಸಾಧ್ಯವಿಲ್ಲ : ಭಗವದ್ಗೀತೆ

ಸಂಶಯ ಪ್ರವೃತ್ತಿಯು ಇತರರ ಮೇಲಿನ ನಂಬಿಕೆಯ ಕೊರತೆಯನ್ನು ಮಾತ್ರವಲ್ಲ, ಸ್ವತಃ ತಮ್ಮ ಮೇಲಿನ ನಂಬಿಕೆಯ ಕೊರತೆಯನ್ನೂ ಬಿಂಬಿಸುತ್ತದೆ ಅನ್ನುತ್ತದೆ ಭಗವದ್ಗೀತೆಯ ಬೋಧನೆ ~ ಆನಂದಪೂರ್ಣ ಮನುಷ್ಯ ಜೀವಿಯ … More

ಬದುಕಲು ಕಲಿಯಿರಿ ~ ಅಧ್ಯಾಯ 3 : ಚಿಂತೆಯ ಚಿತೆಯಿಂದ ಪಾರಾಗಿ

ಬದುಕಲು ಕಲಿಯಿರಿ’ ಕೃತಿಯ ಮೂಲಕ ಮನೆಮಾತಾಗಿದ್ದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದ ಜೀ ನೆನ್ನೆ (15.11.2018) ಇಹಲೋಕ ಯಾತ್ರೆ ಮುಗಿಸಿದ್ದಾರೆ. ಸ್ವಾಮೀಜಿಯವರ ಈ ಕೃತಿ ಒಂದಿಡೀ ತಲೆಮಾರಿನ … More