ಕೈಮುಗಿದು ನಮಸ್ಕರಿಸುವುದರ ಅರ್ಥ… । ಓಶೋ

ಕೈಜೋಡಿಸಿ ನಮಸ್ಕಾರ ಮಾಡುವುದರ ಹಿಂದಿನ ಆಧ್ಯಾತ್ಮಿಕವನ್ನು ಓಶೋ ಚುಟುಕಾಗಿ ವಿವರಿಸಿದ್ದಾರೆ. ಮುಂದೆ ನಾವು ನಮಸ್ಕರಿಸುವಾಗ ಈ ಅರಿವಿನೊಂದಿಗೆ ಅರ್ಥಪೂರ್ಣವಾಗಿ ನಮಸ್ಕರಿಸಬಹುದು ಅಲ್ಲವೆ?

ಬೋಕುಜುವಿನ ಉತ್ತರ ಅಸಂಬದ್ಧವೇ? : ಓಶೋ ವ್ಯಾಖ್ಯಾನ

ದಾರಿ ಎಲ್ಲಿಯೂ ಇಲ್ಲ. ಪ್ರಯಾಣ ಶುರುವಾಗುತ್ತಿದ್ದಂತೆಯೇ ದಾರಿಯೂ ತೆರೆದುಕೊಳ್ಳುತ್ತದೆ ಅನ್ನುತ್ತಾನೆ ಝೆನ್ ಮಾಸ್ಟರ್ ಬೋಕುಜು ಓಶೋ ಹೇಳಿದ ಕಥೆ । ಕನ್ನಡಕ್ಕೆ; ಚಿದಂಬರ ನರೇಂದ್ರೆ

ಕ್ರಾಂತಿಕಾರಿ ಸಂತ ರಾಮತೀರ್ಥರ ಕಿಡಿನುಡಿಗಳು ~ ಭಾಗ 2

ಸ್ವಾಮಿ ರಾಮತೀರ್ಥರು ಸನಾತನ ಧರ್ಮ ಹಾಗೂ ಭಾರತ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡವರು. ಆದ್ದರಿಂದಲೇ ಅವರು ಎಂದಿಗೂ ನಮ್ಮ ದೇಶ ಮತ್ತು ಧರ್ಮದೊಳಗಿನ ಕೊರತೆಗಳನ್ನು ಎತ್ತಿ ಹೇಳಲು, ನಮ್ಮ ರೀತಿನೀತಿಗೆ ಕನ್ನಡಿ ಹಿಡಿಯಲು ಹಿಂಜರಿಯಲಿಲ್ಲ. ಅವರ ದೇಶಧರ್ಮದ ಕುರಿತ ನೈಜ ಕಾಳಜಿಯ ಕೆಲವು ಹೊಳಹುಗಳು ಇಲ್ಲಿವೆ. ಇದು ಎರಡನೇ ಕಂತು . ಆಕರ : ಶ್ರೀ ಸ್ವಾಮಿ ರಾಮತೀರ್ಥರ ಚರಿತ್ರೆ; ಸಂಗ್ರಹ ಮತ್ತು ಅನುವಾದ: ಗದಿಗೆಯ್ಯ ಹುಚ್ಚಯ್ಯ

ಧನ ಸಂಪತ್ತಿನ ಕುರಿತು ಶ್ರೀ ರಾಮಕೃಷ್ಣರ ಸರಳ ಬೋಧನೆ

ರಾಮಕೃಷ್ಣ ಪರಮಹಂಸರು ಅತ್ಯಂತ ಸರಳವಾಗಿ, ನೇರವಾಗಿ ಮತ್ತು ಸಾಮತಿಗಳನ್ನು ಬಳಸಿ ಮನಮುಟ್ಟುವಂತೆ ಜನರಿಗೆ ತಿಳಿವನ್ನು ಹಂಚುತ್ತಿದ್ದರು. ಪರಮಹಂಸರು ಹಣ – ಸಂಪತ್ತಿನ ಬಗ್ಗೆ ನೀಡಿದ ಸರಳ ತಿಳಿವಿನ ಒಂದೆರಡು ಹೊಳವು ಇಲ್ಲಿದೆ…