ಸಹಜೀವಿಗಳಿಗೆ ನೀರುಣಿಸಿ… ಇದು ಬೇಸಿಗೆಯ ಧರ್ಮ!

ಬೇಸಿಗೆ ಕಾಲಿಟ್ಟಿದೆ. ಇವು ನಡುನೆತ್ತಿಯ ಸುಡುಬಿಸಿಲಿನ ದಿನಗಳು. ದೇಹದ ಸಂಕಟ ಉಕ್ಕಿ ಬೆವರಾಗಿ ಹರಿದು ಬಳಲಿಸುತ್ತದೆ. ಇಂಥಾ ದಿನಗಳಲ್ಲಿ ನಾವು ನಮ್ಮ ಮನುಷ್ಯತ್ವದ ಖಾತೆಯಲ್ಲಿ ಹಿತಾನುಭವ ಸಂಚಯ … More