ಲಿಂಜಿ ಹೇಳಿದ್ದು : ಬುದ್ಧನೆಂಬುದಿಲ್ಲ, ಧರ್ಮವೆಂಬುದಿಲ್ಲ…

ಲಿಂಜಿ ಯಿಕ್ಸುಆನ್ | ಅನುವಾದ : ಅಲಾವಿಕಾ ನನ್ನಲ್ಲಿ ಕೊಡಲು ಧರ್ಮದಂಥದೇನು ಇಲ್ಲ ಕಾಯಿಲೆ ಗುಣಪಡಿಸುವೆ, ಗಂಟು ಬಿಡಿಸುವೆನಷ್ಟೆ. ದಶ ದಿಕ್ಕುಗಳ ದಾರಿಯನುಗರೇ, ಅವಲಂಬಿಸಬೇಡಿ ಯಾವುದರ ಮೇಲೂ. … More

ಕ್ಷಮಿಸಲು ಬೇಕಿರುವುದು ಉದಾರ ಹೃದಯವಲ್ಲ, ಕ್ಷಮಿಸುವ ಧೈರ್ಯ!

ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ; ಕ್ಷಮಿಸುವ ಸಹಾನುಭೂತಿ. ಇದು ಕೇವಲ ಕ್ಷಮಿಸುವ ಗುಣವಲ್ಲ, ಆ ಗುಣದ ಮೂಲ ಬೀಜ. ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ, ಅನುದಿನದ ಬದುಕಿಗೂ `ಕ್ಷಾಂತಿ’ಯು … More

ದೊರೆ ‘ವೂ’ ಮತ್ತು ಬೋಧಿಧರ್ಮ : ಕಿರು ಸಂಭಾಷಣೆ

ಚೀನಾದ ದೊರೆ ವೂ, ಬೌದ್ಧ ಧರ್ಮ ಪ್ರಚಾರಕ್ಕಾಗಿ ದಕ್ಷಿಣ ಭಾರತದಿಂದ ಆಗಮಿಸಿದ್ದ ಬೋಧಿಧರ್ಮನ ಬಗ್ಗೆ ಸಾಕಷ್ಟು ಕೇಳಿದ್ದ. ಆಗ ಚೀನಾದಲ್ಲಿ ಸುಪ್ರಸಿದ್ಧನಾಗಿದ್ದ ಅಧ್ಯಾತ್ಮ ಗುರು ಹ್ಯೊ ಕಿ … More

ಕುಂಡಲಕೇಶಿ ಗಂಡನನ್ನು ಕೊಂದಿದ್ದೇಕೆ? : ಅರಹಂತೆಯೊಬ್ಬಳ ಕಥೆ

ಕುಂಡಲಕೇಶಿ ಗಂಡನ ಕೈಹಿಡಿದು ಬರಿಗಾಲಲ್ಲಿ ಬೆಟ್ಟ ಹತ್ತುತ್ತಾಳೆ. ಏರಿ ನಿಂತು, ಪ್ರೇಮ ಸಾಫಲ್ಯದ ಉತ್ತುಂಗದಲ್ಲಿರುವಂತೆ ಸಾರ್ಥಕತೆ ಅನುಭವಿಸುತ್ತಾಳೆ. ಕಳ್ಳ ಆಕೆಯನ್ನು ತಬ್ಬಿಕೊಂಡು ತುದಿಯತ್ತ ಒಯ್ಯುತ್ತಾನೆ. ಆದರೆ… ~ ಚೇತನಾ … More

ಮನಸ್ಸನ್ನು ಎಲ್ಲದರಿಂದ ವಿಮುಕ್ತಗೊಳಿಸು : ಬುದ್ಧನ ಗಾಥಾ ಪ್ರಸಂಗ

ಗಾಥೆಯ ನಿಜವಾದ ಅರ್ಥವನ್ನು ಪೂರ್ಣವಾಗಿ ಗ್ರಹಿಸಿದಂತಹ ಉಗ್ರಸೇನನು ಇನ್ನೂ ಆ ಕಂಬದ ಮೇಲಿರುವಂತೆಯೇ ಅರಹತ್ವವನ್ನು ಸಾಧಿಸಿಬಿಟ್ಟನು. ನಂತರ ಆತನು ಕೆಳಗಿಳಿದು, ಭಗವಾನರಲ್ಲಿ ಅಪ್ಪಣೆ ಪಡೆದು ಸಂಘವನ್ನು ಸೇರಿದನು … More

ಮಲ್ಲಿಕಾ : ಹೂ ಹುಡುಗಿಯ ಸೌಭಾಗ್ಯದ ಕಥೆ

ಮಲ್ಲಿಕಾಳನ್ನು ಹರಸುವಾಗ ಬುದ್ಧನ ಮುಖದಲ್ಲಿ ನಗೆಯ ಸುಳಿಯೊಂದು ಹಾದು ಹೋದುದು ಆತನ ಪ್ರಮುಖ ಶಿಷ್ಯನೊಬ್ಬ ಗಮನಿಸಿದ. ಮಧ್ಯಾಹ್ನದ ವಿರಾಮದಲ್ಲಿ ಬುದ್ಧನನ್ನು ಕುರಿತು, `ಭಗವಾನ್, ಆ ಹೂ ಮಾರುವ … More

ಥೇರೀಗಾಥಾ – ಹಾಡಾಗಿ ಹರಿದ ಥೇರಿಯರ ಅನುಭವಗಾಥೆ

                ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಇವನ್ನು `ಗಾಥಾ’ (ಕಥೆ) ಎಂದು … More