ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ … More
Tag: ಬ್ರಹ್ಮ
ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ
ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ
ಬ್ರಹ್ಮ ದೇವನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 6 ಅಪರೂಪದ ಮಾಹಿತಿ : ಅರಳಿಮರ ಪರಿಚಯ ಚಿತ್ರಿಕೆ
ಬ್ರಹ್ಮದೇವ ಸರಸ್ವತಿಯನ್ನು ಮದುವೆಯಾಗಿದ್ದೇಕೆ? ಭೃಗು ಮುನಿ ಬ್ರಹ್ಮನಿಗೆ ಕೊಟ್ಟ ಶಾಪವೇನು? ಬ್ರಹ್ಮನ ಜೀವಿತಾವಧಿ ಎಷ್ಟು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…. ತ್ರಿಮೂರ್ತಿಗಳಲ್ಲಿ ಬ್ರಹ್ಮನ ಸ್ಥಾನವೇನು? ಬ್ರಹ್ಮ ತನ್ನ … More
ಬ್ರಹ್ಮನು ಗೋವು ಮತ್ತು ಗೋಪಬಾಲರನ್ನು ಕದ್ದ ಕಥೆ : ಕೃಷ್ಣನ ಬಾಲ ಲೀಲೆಗಳು #1
ಒಮ್ಮೆ ಬ್ರಹ್ಮ ದೇವನಿಗೆ ಅನೇಕಾನೇಕ ರಾಕ್ಷಸರನ್ನು ಕೊಂದ ಕೃಷ್ಣ ಎಂದು ಕರೆಯಲ್ಪಡುವ ಪುಟ್ಟ ಬಾಲಕ ಯಾರೆಂದು ತಿಳಿಯುವ ಕುತೂಹಲ ಉಂಟಾಗುತ್ತದೆ. ಒಂದು ದಿನ ಅವನು ತನ್ನ ಲೋಕದಿಂದ … More
ಬ್ರಹ್ಮಲೋಕದಲ್ಲಿ ಮಹಾರಾಜ ಕುಕುದ್ಮಿ ಮತ್ತು ರೇವತಿ
ಕುಕುದ್ಮಿ ಎಂಬ ಅರಸನಿಗೆ ರೇವತಿ ಎಂಬ ಮಗಳಿರುತ್ತಾಳೆ. ರೂಪ ಗುಣಗಳಲ್ಲಿ ಅಪ್ರತಿಮಳಾದ ಆಕೆಯನ್ನು ಮದುವೆಯಾಗಲು ಬಯಸಿ ಸುತ್ತಲಿನ ಹಲವು ರಾಜಕುಮಾರರು ಒಕ್ಕಣೆ ಕಳುಹಿಸಿರುತ್ತಾರೆ. ಅವರೆಲ್ಲರೂ ಒಬ್ಬರಿಗಿಂತ ಒಬ್ಬರು … More