ಜಲ ಚಂದ್ರವತ್ ಏಕೈವ ಹಿ ಭೂತಾತ್ಮಾ… : ಇಂದಿನ ಸುಭಾಷಿತ

ನಮ್ಮೆಲ್ಲರಲ್ಲೂ ಚಂದ್ರಬಿಂಬದಂತೆ ಒಬ್ಬನೇ ಭಗವಂತ ನೆಲೆಸಿದ್ದಾನೆ. ಮೇಲು – ಕೀಳು, ಬಂಧು – ಶತ್ರು ಎಂಬ ಹೊಡೆದಾಟಗಳನೆಲ್ಲ ಬಿಟ್ಟು ಕೂಡಿ ಬಾಳೋಣ – ಇದು ಸುಭಾಷಿತದ ಆಶಯ

ವಿಶ್ವರೂಪಿ ಭಗವಂತ ಯಾವುದರಲ್ಲಿ ಏನಾಗಿ ನೆಲೆಸಿದ್ದಾನೆ? : ಭಗವದ್ಗೀತೆಯ ಬೋಧನೆ

“ಈ ಸೃಷ್ಟಿಯ ಸಕಲ ಸುಂದರ, ಶ್ರೀಮಂತ, ಉಜ್ವಲ ವಸ್ತುಗಳೆಲ್ಲವೂ ನನ್ನ ಕೇವಲ ಒಂದು ಕಿಡಿಯಿಂದ ಪ್ರಕಟಗೊಂಡಿವೆ. ಅಷ್ಟು ಮಾತ್ರವಲ್ಲ ಅರ್ಜುನಾ, ಸಕಲ ಉತ್ಪತ್ತಿಗಳ ಮೂಲಬೀಜವೇ ನಾನಾಗಿರುವೆ” ಎಂದು ಹೇಳುವ ಗೀತಾಚಾರ್ಯ ಶ್ರೀಕೃಷ್ಣ, ತಾನು ಯಾವ ವಸ್ತು/ವ್ಯಕ್ತಿ. ಸಂಗತಿಯಲ್ಲೇ ಏನಾಗಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ. ಅದರ ವಿವರ ಹೀಗಿದೆ:

ಪ್ರಾರ್ಥನೆಗೆ ಭಗವಂತ ಉತ್ತರಿಸುವನೇ? ಹೇಗೆ!?

ನಾವು ಪ್ರಾರ್ಥಿಸುವುದು ಯಾವಾಗ? ಭಗವಂತ ನಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆಯೇ? ಪ್ರಾರ್ಥನೆಗೆ ಭಗವಂತ ಕೆಲವೊಮ್ಮೆ ಬೇಗೆ, ಕೆಲವೊಮ್ಮೆ ನಿಧಾನವಾಗಿ ಉತ್ತರಿಸುವುದೇಕೆ? ಕೆಲವೊಮ್ಮೆ ಭಗವಂತ ಉತ್ತರಿಸುವುದೇ ಇಲ್ಲ. ಏಕೆ ಹೀಗೆ? … More

ದೇವರನ್ನು ಒಲಿಸಿಕೊಳ್ಳುವುದು ಎಷ್ಟೊಂದು ಸುಲಭ! : ಬಸವ ತತ್ವ

ಭಗವಂತನನ್ನು ಒಲಿಸಿಕೊಳ್ಳಲು ಹೆಚ್ಚೇನೂ ಸಾಹಸಪಡಬೇಕಾಗಿಲ್ಲ. ಪ್ರಾಮಾಣಿಕವಾಗಿ. ಪರಿಶುದ್ಧರಾಗಿದ್ದರೆ ಸಾಕು ಅನ್ನುತ್ತಾರೆ ಶರಣಶ್ರೇಷ್ಠರಾದ ಬಸವಣ್ಣ | ಇಂದು (ಮೇ 7) ಬಸವ ಜಯಂತಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ … More

ಭಗವಂತನಿಗೆ ‘ಲೋಹಿತಾಕ್ಷ’ ಎಂಬ ಹೆಸರೇಕೆ? : ವಿಷ್ಣು ಸಹಸ್ರನಾಮದಿಂದ…

ಭಕ್ತರಿಗಾಗಿ, ದುಷ್ಟ ಶಿಕ್ಷಣಕ್ಕಾಗಿ ಕೆಂದಾವರೆಯಂಥ ಅರಳುಗಣ್ಣು ತೋರುವ ಭಗವಂತನನ್ನೇ ‘ಲೋಹಿತಾಕ್ಷ’ ಎನ್ನುವುದು. ಇದಕ್ಕೆ ಸಂಬಂಧಿಸಿದ ಎರಡು ಘಟನೆಗಳನ್ನು ನೋಡಿ…. ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ … More

ನಾರದ ಭಕ್ತಿಸೂತ್ರ ಹೇಳುವ 11 ವಿಧದ ಭಕ್ತಿಗಳು

ಪರಮಾತ್ಮನಲ್ಲಿ ಪರಿಪೂರ್ಣ ಅನುರಕ್ತಿಯೇ ಭಕ್ತಿ. ಈ ಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹಲವು ಬಗೆಗಳಿವೆ. ಭಕ್ತ ಭಾಗವತ ಪ್ರಹ್ಲಾದನು ನವವಿಧ ಭಕ್ತಿಯ ಕುರಿತು ಹೇಳಿದ್ದರೆ, ನಾರದರು ತಮ್ಮ ‘ಭಕ್ತಿಸೂತ್ರ’ದಲ್ಲಿ ಹನ್ನೊಂದು … More

ಕಡಲ ತಡಿಯಲ್ಲಿ ಮೂಡಿದ್ದ ಒಂದು ಜೊತೆ ಹೆಜ್ಜೆ ಗುರುತು ಯಾರದ್ದು? : ಭಕ್ತ ಮತ್ತು ಭಗವಂತನ ಸಂವಾದ

“ಕಡಲ ತಡಿಯಲ್ಲಿ  ಒಬ್ಬರದೇ ಹೆಜ್ಜೆ ಗುರುತಿದೆ… ನನ್ನ ಕಷ್ಟದ ಸಮಯಗಳಲ್ಲಿ ನೀನು ಎಲ್ಲಿದ್ದೆ?” ಎಂದು ಭಕ್ತ ಪ್ರಶ್ನಿಸಿದಾಗ ಭಗವಂತ ಕೊಟ್ಟ ಉತ್ತರವೇನು ಗೊತ್ತೆ? ಒಂದು ರಾತ್ರಿ ಭಕ್ತನೊಬ್ಬ … More

ಭಗವಂತನಿಗೆಷ್ಟು ಕೋಪ ಬಂದಿರಬೇಕು! : ಒಂದು ದೃಷ್ಟಾಂತ ಕಥೆ

ಒಂದು ಆಶ್ರಮದಲ್ಲಿ ಸಂನ್ಯಾಸಿಯೊಬ್ಬ ಬಹಳ ಕಟ್ಟುನಿಟ್ಟಿನಿಂದ ಜಪಾದಿಗಳನ್ನು ಮಾಡುತ್ತಿದ್ದ. ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ ಜಪಮಾಲೆ ತಿರುಗಿಸುತ್ತ ನಿರ್ದಿಷ್ಟ ಸಂಖ್ಯೆಯ ಜಪ ಮಾಡುತ್ತಿದ್ದ. ಹತ್ತು ವರ್ಷ ಇಷ್ಟು ನಿಷ್ಠೆಯಿಂದ … More

“ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” : ರಾಮಾನುಜರು ಕೇಳಿದ ಪ್ರಶ್ನೆ

ಒಮ್ಮೆ ರಾಮಾನುಜರು ಸಂಚರಿಸುತ್ತಾ ಒಂದು ಹಳ್ಳಿಯಲ್ಲಿ ತಂಗಿದರು. ಆಗ ಅವರನ್ನು ಕಾಣಲು ಒಬ್ಬ ವ್ಯಕ್ತಿಯು ಬಂದನು. ರಾಮಾನುಜರಿಗೆ ನಮಸ್ಕರಿಸಿ, “ನನಗೆ ಪರಮಾತ್ಮನನ್ನು ಹೊಂದಬೇಕು ಅನ್ನುವ ಇಚ್ಛೆ ಇದೆ. … More