ಭಯದ ಜೊತೆ ಕೊಡುಕೊಳ್ಳುವಿಕೆ | ಜಿಡ್ಡು ಕಂಡ ಹಾಗೆ

ಭಯ ಹೆಚ್ಚಾದಂತೆಲ್ಲ ದೇವರು, ಮಾಸ್ಟರ್, ಗುರುವಿನ ಹುಡುಕಾಟ ಹೆಚ್ಚಾಗುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ : ಚಿದಂಬರ ನರೇಂದ್ರ

ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲ : ಅಧ್ಯಾತ್ಮ ಡೈರಿ

ಸಂಗಾತಿಗೆ ‘ನಿನ್ನ ಬಿಟ್ಟಿರಲಾರೆ…’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ! ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!? ~ ಅಲಾವಿಕಾ … More

ಎರಡು ಬಾರಿ ಸತ್ತ ಮನುಷ್ಯ : ಡೈರಿ ಕಥೆಗಳು

ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ…. ~ ಅಲಾವಿಕಾ ಒಂದೂರಲ್ಲಿ ಒಬ್ಬನಿಗೆ ಸಾವು ಅಂದರೆ … More

ಭಯವನ್ನು ಬಿಸಾಡಿದ ಶಿಷ್ಯ

ಒಮ್ಮೆ ಗುರು ಶಿಷ್ಯರಿಬ್ಬರು ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಸಂಜೆಗತ್ತಲಾದ ಹಾಗೆಲ್ಲಾ ಕಾಡಿನ ದಾರಿ ಕೂಡಾ ದಟ್ಟವಾಗತೊಡಗಿತು. ಗುರು ಒಂದು ಚೀಲವನ್ನುಹಿಡಿದುಕೊಂಡಿದ್ದ. ಅದು ಭಾರವಾಗಿತ್ತು. ಅವರು ಕಾಡಿಗೆ ತೆರಳುವ … More

ವಿವೇಕ ವಿಚಾರ : ಹೆದರಬೇಡಿ…ನಿರ್ಭೀತರಾಗಿರಿ!!

ಸಾಧನೆಯ ಹಾದಿಯಲ್ಲಿ ನಮಗೆ ದೊಡ್ಡ ಅಡ್ಡಿಯೆಂದರೆ ಭಯ. ನಾವು ನಿರ್ಭೀತರಾಗಿರಬೇಕು. ಆಗ ಮಾತ್ರ ನಮ್ಮ ಕೆಲಸ ಪರಿಪೂರ್ಣವಾಗುವುದು. ಮುಂದೆ ಏನಾಗುತ್ತದೆ ಎಂಬುದನ್ನೇ ಯೋಚಿಸುತ್ತಾ ಕುಳಿತುಕೊಂಡರೆ ಯಾವ ಕೆಲಸವೂ … More

ತರುಣ ವ್ಯಾಪಾರಿಯನ್ನು ಸಮುದ್ರಕ್ಕೆಸೆದ ಸೂಫಿ

ಒಮ್ಮೆ ಒಂದು ಹಡಗಿನಲ್ಲಿ ಸುಲ್ತಾನ ಪ್ರಯಾಣ ಹೊರಟಿದ್ದ. ಅವನ ಜೊತೆ ರಾಜ ಪರಿವಾರವೂ ಇತ್ತು. ಅದೇ ಹಡಗಿನಲ್ಲಿ ಒಬ್ಬ ತರುಣ ವ್ಯಾಪಾರಿ ಮತ್ತು ಒಬ್ಬ ಸೂಫಿ ಕೂಡಾ … More

Kiran’s Never Mind Series #2

“ಎಲ್ಲೀವರೆಗೆ ನೀನು ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಂಡಿರ್ತೀಯೋ, ಅಲ್ಲೀವರೆಗೆ ನಿನ್ನಿಂದ ಚಲನೆ ಸಾಧ್ಯವಿಲ್ಲ. ನೀನು ಬರಲಿಕ್ಕೂ ಆಗೋದಿಲ್ಲ, ಹೋಗೋದಿಕ್ಕೆ ಕೂಡ. ನಡುಮಧ್ಯದಲ್ಲೇ ಯಾವ ಕ್ರಿಯೆಯೂ ಇಲ್ಲದೆ ವ್ಯರ್ಥವಾಗಿ ಉಳಿಯಬೇಕಾಗುತ್ತೆ” … More

ಪರೀಕ್ಷೆ ಪೆಡಂಭೂತವಲ್ಲ : ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ…

ಮಕ್ಕಳ ಪಾಲನೆ ಪೋಷಣೆಗೆ ನಾವು ನೀಡುವುದೆಲ್ಲವೂ ನಮ್ಮ ಜವಾಬ್ದಾರಿಯ ಎಚ್ಚರದಿಂದ ಹೊರತು, ಮಕ್ಕಳ ಮೇಲೆ ನಾವು ಹೂಡಿಕೆ ಮಾಡುತ್ತಿಲ್ಲ. ನಮ್ಮ ಹೂಡಿಕೆಯನ್ನು ಲಾಭ ಸಹಿತ ಮರಳಿಸಲು ಮಕ್ಕಳು … More