ಮನಶ್ಶಾಂತಿ, ಸುರಕ್ಷತೆಗಾಗಿ ಶ್ರೀ ಭವಾನೀ ಅಷ್ಟಕಮ್ ~ ನಿತ್ಯ ಪಾಠ

ಜಗನ್ಮಾತೆ ಭವಾನಿಯನ್ನು ಕುರಿತು ಶ್ರೀ ಶಂಕರಾಚಾರ್ಯರು ರಚಿಸಿದ ಭವಾನೀ ಅಷ್ಟಕ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ. ತಾಯಿ ಭವಾನಿಯನ್ನು ಕುರಿತು ನೀನೇ ನನಗೆ ಗತಿ, ಕಾಪಾಡು ಎಂದು ಬೇಡಿಕೊಳ್ಳುವ ಸ್ತೋತ್ರಮಾಲೆಯಿದು. ಶರಣಾಗತಿ ಭಾವದ ಈ ಸ್ತೋತ್ರಗಳನು ನಮಗೆ ತಾಯಿಯ ಕಾರುಣ್ಯವನ್ನೂ ಮನಶ್ಶಾಂತಿ ಹಾಗೂ ಸುರಕ್ಷಾ ಭಾವವನ್ನೂ ನೀಡುತ್ತವೆ. ನ ತಾತೋ ನ ಮಾತಾ ನ ಬಂಧುರ್ನ ದಾತಾ ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ | ನ ಜಾಯಾ ನ […]