ಪ್ರೇಮವೊಂದು ಸಂಬಂಧವಲ್ಲ, ಅನಿರ್ಬಂಧ ಸ್ವಾತಂತ್ರ್ಯ : ಅಧ್ಯಾತ್ಮ ಡೈರಿ

ನಾವು ಯಾರಿಂದಲಾದರೂ ಪ್ರೇಮಿಸಲ್ಪಡುತ್ತೇವೆ ಅಂದರೆ, ಅದು ಪ್ರೇಮಿಸುವವರ ಔದಾರ್ಯ. ಅವರ ಒಲುಮೆ. ಅವರು ನಮ್ಮನ್ನು ಹೀಹೀಗೇ ಪ್ರೇಮಿಸಬೇಕು ಅನ್ನುವ ನಿರೀಕ್ಷೆ ಇಟ್ಟುಕೊಳ್ಳಲು ನಮಗೆ ಅಧಿಕಾರವಿಲ್ಲ. ಹಾಗೆಯೇ, ನಾವು … More