ಲೌಕಿಕದಲ್ಲಾದರೂ ಸರಿ, ಆಧ್ಯಾತ್ಮಿಕವಾಗಿಯಾದರೂ ಸರಿ… ಅಭಿಮಾನವೇ ನಮ್ಮ ಗುರುತಾಗಬಾರದು. ನಮ್ಮ ದೇಹ ನಮ್ಮ ಗುರುತಾಗಬಾರದು. ನಮ್ಮ ಹುದ್ದೆ ನಮ್ಮ ಗುರುತಾಗಬಾರದು ~ ಸಾ.ಹಿರಣ್ಮಯಿ
Tag: ಭಾವಾರ್ಥ
ನೀನು ಭೋಕ್ತಾರನಲ್ಲ, ದ್ರಷ್ಟಾರ…
ಎಲ್ಲಿಯವರೆಗೆ ನಾವು ದ್ರಷ್ಟಾ ಆಗಿರುತ್ತೇವೆಯೋ, ನೋಡುವವರೇ ನಾವಾಗಿರುತ್ತೇವೆಯೋ, ಅಲ್ಲಿಯವರೆಗೆ ನಾವು ಸ್ವತಂತ್ರರು. ನೋಡುವವರು ಮತ್ತೊಬ್ಬರಿದ್ದಾರೆ ಎಂದು ಭಾವಿಸಿದ ಕ್ಷಣದಲ್ಲೆ ನಿಮ್ಮನ್ನು ಬಂಧನ ಆವರಿಸಿಬಿಡುತ್ತದೆ ~ ಸಾ.ಹಿರಣ್ಮಯಿ
ಸುಖದಿಂದ ಶಾಂತಿ, ಶಾಂತಿಯಿಂದ ಮುಕ್ತಿ…
“ಮುಕ್ತಿ ದೊರೆಯಬೇಕೆಂದರೆ ಮೊದಲು ನಮ್ಮಲ್ಲಿ ಶಾಂತಿ ನೆಲೆಸಬೇಕು. ಶಾಂತಿ ನೆಲೆಸಬೇಕೆಂದರೆ ಮೊದಲು ನಮ್ಮನ್ನು ನಾವು ಪಂಭೂತಗಳಿಂದ ನಿರ್ಮಾಣವಾಗಿರುವ ಈ ದೇಹದ ಗುರುತಿನಿಂದ ನಮ್ಮನ್ನು ಬಿಡಿಸಿಕೊಂಡು ಚಿದ್ರೂಪದಲ್ಲಿ ನೆಲೆಸಬೇಕು … More
ಪಂಚಭೂತಗಳ ಸಾಕ್ಷಿ ನೀನು, ಆ ಚಿದ್ರೂಪ ನೀನು….
“ನೀನು ಮುಕ್ತಿ ಪಡೆಯಬೇಕು ಎಂದಾದರೆ, ಮೊದಲು ನಿನ್ನನ್ನು ನೀನು ಅರಿಯಬೇಕು. ನಾನು ಮುಕ್ತಿ ಬಯಸುತ್ತೇನೆ ಎಂದಾದರೆ, ಮೊದಲು ನಾನು ಯಾರು ಎಂಬ ಅರಿವಿರಬೇಕು” ಎಂದು ಅಷ್ಟಾವಕ್ರನು ಜನಕ … More
ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ?
ಜ್ಞಾನ ಪಡೆಯುವುದು ಹೇಗೆ, ಮುಕ್ತಿ ಪಡೆಯುವುದು ಹೇಗೆ ಎಂದು ಜನಕ ರಾಜ ಕೇಳುವ ಪ್ರಶ್ನೆಗೆ ಅಷ್ಟಾವಕ್ರ ನೀಡುವ ಉತ್ತರ ಹೀಗಿದೆ…. ~ ಸಾ.ಹಿರಣ್ಮಯಿ