ಭೀಷ್ಮ ಪಿತಾಮಹ ನೀಡಿದ ಪ್ರಮುಖ ಒಂಭತ್ತು ನೀತಿಬೋಧೆಗಳು …

ಮಹಾಭಾರತದಲ್ಲಿ ಹೇಳಲಾಗಿರುವಂತೆ, ಭಿಷ್ಮಪಿತಾಮಹನು ಪಾಂಡವರಿಗೆ ನೀಡಿದ ಬೋಧನೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ.

ದಾನಗಳಲ್ಲಿ ಎಷ್ಟು ವಿಧ? ದಾನ ನೀಡುವುದು ಹೇಗೆ? : ಭೀಷ್ಮ – ಯುಧಿಷ್ಠಿರ ಸಂವಾದ

“ಉತ್ತಮರು ಮಾಡುವ ದಾನವು ದಾನವೆಂದು ಕೂಡಾ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು. ಅಷ್ಟು ಶುದ್ಧಮನಸ್ಕರಾಗಿ ಅವರು ತಮ್ಮಲ್ಲಿದ್ದುದನ್ನು ನೀಡುತ್ತಾರೆ” ಅನ್ನುತ್ತಾನೆ ಭೀಷ್ಮ ಪಿತಾಮಹ!

ಬದುಕುವ ಇಚ್ಛೆ ಎಂದರೇನು? : ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನ ಉತ್ತರ

“ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವರೂ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಜೀವಿಗಳಲ್ಲಿರುವ ಈ ‘ಬದುಕುವ ಇಚ್ಛೆ’ಯ ವಿಶೇಷವನ್ನು ದಯವಿಟ್ಟು ಅರ್ಥಮಾಡಿಸಿ” ಎಂದು ಯುಧಿಷ್ಠಿರ ಕೇಳಿಕೊಂಡಾಗ ಭೀಷ್ಮ ಒಂದು ದೃಷ್ಟಾಂತದ ಮೂಲಕ ಉತ್ತರಿಸುತ್ತಾರೆ…

ಭೀಷ್ಮನ ಸೋಲಿಗೆ ಶಿಖಂಡಿ ಕಾರಣವಾದ ಕಥೆ

ಶಿಖಂಡಿ ಹೆಣ್ಣೋ, ಗಂಡೋ? ಅಥವಾ ಲಿಂಗಾಂತರಿಯೋ? ಹೆಣ್ಣಾಗಿ ಹುಟಟಿದ ಶಿಖಂಡಿ ಗಂಡಾಗಿದ್ದು ಹೇಗೆ? ಮಹಾಭಾರತದ ಉದ್ಯೋಗಪರ್ವದಲ್ಲಿ ಬರುವ ಕಥೆ ಹೀಗಿದೆ… ಮಹಾಭಾರತದ ನಿರ್ಣಾಯಕ ಪಾತ್ರಗಳಲ್ಲೊಂದಾದ ಶಿಖಂಡಿಯ ಹೆಸರನ್ನು … More

ಅಂಬೆಯ ನೆನಪಲ್ಲಿ ಭೀಷ್ಮನ ಸ್ವಗತ…

ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ…. ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ; ಗಂಡುಗಳು ಬರಡಾದಾಗಲೆಲ್ಲ; ಸತ್ಯವತಿ ತಲೆಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ; ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು … More