ಭೂತಬಾಧೆಯಿಂದ ಮುಕ್ತಿ ಪಡೆಯುವುದು ಹೇಗೆ? ಉಪಾಯ ಇಲ್ಲಿದೆ…

ಭದ್ರಾವತಿಯಲ್ಲಿ ನೆಲೆಸಿರುವ ಮಹಿಳೆಯೊಬ್ಬರು “ಭೂತಪ್ರೇತಗಳ ಕಾಟದಿಂದ ಮುಕ್ತಿ ದೊರಕಿಸಿಕೊಳ್ಳುವ ಉಪಾಯ ತಿಳಿಸಿ” ಎಂದು ಕೇಳಿದ್ದಾರೆ. ಈ ಪ್ರಶ್ನೆ ಹಲವರದೂ ಆಗಿರಬಹುದಾದ್ದರಿಂದ, ಉತ್ತರರೂಪವಾಗಿ ಈ ಲೇಖನ ಬರೆಯಲಾಗಿದೆ ~ ಚಿತ್ಕಲಾ ಈ ಹಿಂದೆ ಹಲವು ಸಂದರ್ಭಗಳಲ್ಲಿ ಹೇಳಿರುವಂತೆ ಅರಳಿಮರ ಅಧ್ಯಾತ್ಮದ ಅರಿವನ್ನು ಸಂಗ್ರಹಿಸಿ ಹಂಚುವ ಕೆಲಸ ಮಾಡಲೆಂದೇ ಉದ್ದೇಶಿತವಾಗಿದೆ. ಭೂತಪ್ರೇತ ಇತ್ಯಾದಿಗಳು ಬಹಳ ಮುಖ್ಯವಾಗಿ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದು. ಆದ್ದರಿಂದ ಈ ಪ್ರಶ್ನೆಗೆ ಉತ್ತರಿಸಬೇಕೇ ಬೇಡವೇ ಅನ್ನುವ ಪ್ರಶ್ನೆ ನಮ್ಮಲ್ಲಿ ಮೂಡಿತ್ತು. ಆದರೂ ದೆವ್ವ ಭೂತಗಳ ನಂಬಿಕೆಯೊಡನೆ ಧರ್ಮವನ್ನು […]