ಭೂಮಿಯೇ, ನಮ್ಮ ಅಪಚಾರಗಳನ್ನು ಮನ್ನಿಸು! : ವಿಶ್ವ ಭೂಮಿ ದಿನಕ್ಕೆ ಭೂಸೂಕ್ತ

ಭೂಸೂಕ್ತವನ್ನು ಹಾಡಿದ ಋಷಿಯು, “ನಾನು ಮಣ್ಣನ್ನು ಬಗೆಯುವಾಗ ನಿನಗೆ ನೋವಾಗದಿರಲಿ, ನಾನು ತೆಗೆಯುವ ಕುಳಿಯು ಹಾಗೆಯೇ ಮತ್ತೆ ಮುಚ್ಚಿಕೊಳ್ಳಲಿ. ನನ್ನಿಂದಾಗುವ ಅಪಚಾರಗಳನ್ನು ಕ್ಷಮಿಸು” ಎಂದು ಕೇಳಿಕೊಳ್ಳುತ್ತಾನೆ ~ ಗಾಯತ್ರಿ