ಗುಣೀ ಚ ಗುಣರಾಗೀ ಚ ವಿರಲಃ … : ದಿನಕ್ಕೊಂದು ಸುಭಾಷಿತ #14

ಪರರ ಸದ್ಗುಣಗಳನ್ನು ಗೌರವಿಸುವುದು ಕೂಡಾ ಸ್ವತಃ ನಾವು ಸದ್ಗುಣಿಗಳಾಗಲು ಇರುವ ಮಾರ್ಗ. ಆದ್ದರಿಂದ, ಮತ್ಸರ ಬೇಡ, ಪರರ ಗುಣವಿಶೇಷಗಳನ್ನು ಆದರಿಸೋಣ ಅನ್ನುತ್ತದೆ ಈ ಸುಭಾಷಿತ. 

ಮತ್ಸರವನ್ನು ತ್ಯಜಿಸಿ : ದಿನಕ್ಕೊಂದು ಸುಭಾಷಿತ #13

ಎಲ್ಲ ಕೆಡುಕಿಗೂ ಮತ್ಸರವೇ ಮೂಲ. ಅನಾರೋಗ್ಯಕರ ಸ್ಪರ್ಧೆಗೆ, ಕೀಳರಿಮೆಗೆ, ಅಶಾಂತಿಗೆ ಇದೇ ಮುಖ್ಯ ಕಾರಣ. ಮತ್ಸರ ನಮ್ಮನ್ನು ಸದಾ ನಾವು ಯಾವ ವಸ್ತು / ವ್ಯಕ್ತಿ ಕುರಿತು ಮತ್ಸರಿಗಳಾಗಿದ್ದೇವೋ ಅವರನ್ನೇ ಕುರಿತು ಆಲೋಚಿಸುವಂತೆ ಮಾಡುತ್ತದೆ. ನಾವು ಗೆಲ್ಲುವುದು ಹೇಗೆ, ನಾವು ಸಾಧಿಸುವುದು ಹೇಗೆ ಅನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಸೋಲಿಸುವುದು ಹೇಗೆ, ಅವರನ್ನು ಬೀಳಿಸುವುದು ಹೇಗೆ ಎಂಬ ಚಿಂತೆಯೇ ನಮ್ಮನ್ನು ಹಣ್ಣು ಮಾಡುತ್ತದೆ. ಇದು ವೈಯಕ್ತಿಕವಾಗಿ ನಮ್ಮನ್ನು ಮಾತ್ರವಲ್ಲ, ನಮ್ಮ ಮೂಲಕ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ.  ಆದ್ದರಿಂದ, “ಎಲ್ಲ […]

ಮೂರ್ಖ ರಾಜನ ಹೊಟ್ಟೆ ಕಿಚ್ಚು: ಒಂದು ದೃಷ್ಟಾಂತ ಕಥೆ

ಈ ಕಥೆ ಓದಿದ ಮೇಲೆ ನಿಮಗೆ ನಿಮ್ಮನ್ನೂ ಹೀಗೇ ಕಾಡುವ ಹೊಟ್ಟೆಕಿಚ್ಚಿನ ರಾಜನಂಥವರ ನೆನಪಾಗಬಹುದು. ಹಾಗಂತ ಈ ಕಥೆಯ ಮತ್ತೊಬ್ಬ ರಾಜನಂತೆ ನೀವು ಸಜ್ಜನರೋ ಧರ್ಮಭೀರುಗಳೋ ಆಗಿದ್ದೀರಿ ಎಂದಲ್ಲ. ನಿಮ್ಮ ಬದುಕು, ನಿಮ್ಮ ಅಂತ್ಯ ಹೇಗಿರಬೇಕೆಂದು ನಿರ್ಧರಿಸುವವರು ನೀವೇ. ಯಾವ ರಾಜನ ಉದಾಹರಣೆ ಅನುಸರಿಸುತ್ತೀರೋ, ನೀವೇ ಆಯ್ಕೆ ಮಾಡಿಕೊಳ್ಳಿ! ~ ಚೇತನಾ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ. ಅವನ ಪಕ್ಕದ ರಾಜ್ಯದಲ್ಲಿ ಮತ್ತೊಬ್ಬ ರಾಜ. ಈ ರಾಜನಿಗೆ ಯಾವಾಗಲೂ ಆ ರಾಜನ ಮೇಲೆ ಕಣ್ಣು. ಅವನ ಮೇಲೆ […]