ಮನೆಗಳ ಕುರಿತು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 9

‘ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ. ಆಮೇಲೆ ಮನೆಗಳನ್ನು ಕಟ್ಟುವ ಗಾರೆ ಕೆಲಸದವನೊಬ್ಬ ಮನೆಗಳ ವಿಶೇಷತೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡತೊಡಗಿದ. ಶಹರಗಳಲ್ಲಿ ಮನೆಗಳನ್ನು ಕಟ್ಟುವ ಮೊದಲು ನಿನ್ನ ಕಲ್ಪನೆಗಳಿಗೊಂದಿಷ್ಟು ಸಾಣೆ ಹಿಡಿದು ಉದ್ವಿಗ್ನತೆಗೊಂದು ನೆರಳಿನ ಗೂಡು ಕಟ್ಟಿ ಕೊಡಿ. ಪ್ರತೀ ಮುಸ್ಸಂಜೆ ನೀನು ಮನೆಗೆ ಮರಳುವಂತೆ ನಿನ್ನೊಳಗಿನ ಅಲೆಮಾರಿ, ಏಕಾಂಗಿ, ನಿನ್ನೊಳಗಿದ್ದೂ […]